ರಾಜಕೀಯ... ನನಗನಿಸಿದ್ದು...
ಯಡ್ಡಿಯೂರಪ್ಪ ಕನ್ನಡ ನಾಡಿನಲ್ಲಿ ಪಕ್ಷವನ್ನು ಕಟ್ಟಿ ಬೆಳಸಿದವರು. ಇವತ್ತು ಯಡೆಯೂರಪ್ಪ ಇರಲಿಲ್ಲ ಅಂದ್ರೆ ಕರ್ನತಾಕದಲ್ಲಿ bjp ಇರ್ತಾನೆ ಇರಲಿಲ್ಲ. ಈ ವ್ಯಕ್ತಿ ತಳಮಟ್ಟದಿಂದ ತಾನು ಎದ್ದು ಬಂದಿದ್ದೆ ಅಲ್ಲದೆ ತನ್ನ ಪಕ್ಷಕ್ಕೂ ಒಂದು ನೆಲೆ ಕಟ್ಟಿ ಕೊಟ್ಟವರು.
ವೈಯಕ್ತಿಕವಾಗಿ ಯಡೆಯೂರಪ್ಪನವರ ಅತಿ ಅನ್ನಿಸುವಷ್ಟು ಮುಗ್ದ ನಂಬಿಕೆ/ಭಕ್ತಿ ಅತ್ವ ಸುತ್ತ ಅಂಟಿಕೊಂಡಿರುವ ಆರೋಪಗಳೇನೆ ಇರಲಿ....
ಇವರನ್ನು ಕುಮಾರಸ್ವಾಮಿ, ಸಿದ್ದರಾಮಯ್ಯ ಆಟ ಆಡಿಸುತ್ತದ್ದಾಗ ಇದು ಅವರ ರಾಜಕೀಯ ಅಂತ ಸುಮ್ನೆ ಇದ್ವಿ.
ಆದ್ರೆ ಇವತ್ತು ಕರ್ನಾಟಕಕ್ಕೆ ಸಂಬಂಧನೆ ಇಲ್ಲದೆ ಇರೋ ಗಡ್ಕರಿ ನಾಯ್ಡು ಸಿಂಗಗಳು ಒಬ್ಬ ಪ್ರಬುದ್ದ ಕನ್ನಡ ನಾಯಕನ ಬಗ್ಗೆ ತೀರ್ಮಾನ ತೆಗೆಡುಕೊಳ್ತೀವಿ ಅಂತ ಅನ್ನೋದು ನೋಡಿ ಯಾಕೆ ಸಹಿಸಕ್ಕೆ ಆಗ್ತಾ ಇಲ್ಲ.
bjp ನ so called core committee ನವರಿಗೆ ಕನ್ನಡ ದ ಬಗ್ಗೆ ಕನ್ನಡ ನಾಡಿ ಬಗ್ಗೆ ಏನು ಗೊತ್ತು. ಅವರು ಕರ್ನತಾಕದಲ್ಲಿ ಬಿಜೆಪ ಬೆಳೆಯಲು ಅವರ ಕೊಡುಗೆ ಏನು?. ಮೊದಲು ಇದನ್ನು ನಾವು ತಿಳಿಯ ಬೇಕಿದೆ.
ಯಡೆಯೂರಪ್ಪ ಹೋದರು ಅಂದ್ರೆ ಬಿಜೆಪ ಕರ್ನಾಟಕದಲ್ಲಿ ನೆಲಕಚ್ಚದು ಗ್ಯಾರಂಟೀ.
ಇವತ್ತು ನಮಗೆಲ್ಲ ಗೊತ್ತಿರೋದು ರಾಷ್ಟರಮಟ್ಟದ ಸೋನಿಯಾರಂತ ಕೆಲ ನಾಯಕರೆ ಹೊರತು...ಈ ಲಿಸ್ಟ್ ಒಬ್ಬ bjp ಯವರೂ ಯಾರೂ ಇಲ್ಲ. ನಮ್ಮ ಜನ ಯಡೆಯೂರಪ್ಪ ಅವರನ್ನ ನೋಡಿಕೊಂಡು ಹಾಕಿದ್ರೆ ಹೊರತು ಈ ನಾಯ್ಡು ಸಿಂಗು ಗಟ್ಕರಿಗಳನ್ನ ಅಲ್ಲ.
ಇನ್ನ ಶಿಖಂಡಿ ತರನೆ behave ಮಾಡೋ MP ತನ್ನ ಮನೆಗೆನೆ ಕನ್ನ ಹಾಕೋ ಕೆಲಸ ಬಿಟ್ಟು ರಾಜ್ಯದ ಬಗ್ಗೆ ಗಮನ ಹರಿಸಲಿ. ತನ್ನ ಕ್ಷೇತ್ರದ MLAಗಳನ್ನೇ ಗೆಲ್ಲಿಸಿಕೊಂಡು ಬರುವ ತಾಕತ್ತಿಲ್ಲ ಈ ವ್ಯಕ್ತಿ ರಾಷ್ಟ್ರ ಮಟ್ಟದಲ್ಲಿ ಪ್ರಾಭಾವಿ ಅಂತೆ?!. BJPಲ್ಲಿ ಈತನ ಮಾತಿಗೆ ಬೆಲೆಯಂತೆ!!!!. ಬಿಜೆಪ ಗೆ ಈ ವ್ಯಕ್ತಿ ಕೊಡುಗೆ ಏನು ಅಂತ ನನ್ನ ಪ್ರಶ್ನೆ.
Comments
ಉ: ರಾಜಕೀಯ... ನನಗನಿಸಿದ್ದು...
ಉ: ರಾಜಕೀಯ... ನನಗನಿಸಿದ್ದು...
ಉ: ರಾಜಕೀಯ... ನನಗನಿಸಿದ್ದು...
ಉ: ರಾಜಕೀಯ... ನನಗನಿಸಿದ್ದು...
ಉ: ರಾಜಕೀಯ... ನನಗನಿಸಿದ್ದು...