ನಾನು ಮತ್ತು ಸೋಲು (soul) ಚತುರೋಕ್ತಿ-೧೨
1
ಸೋಲೊಳಗಿನ ಗೆಲುವು ನಾಲ್ಕು ಮತ್ತು ಒ೦ದು
2
ಸಾಲದ ಸೋಲಿನ ದಾಹ ಸೋಲಲೇಬೇಕು
ಸೋಲದ ಸೋಲಿ(soul)ಗೊ೦ದು ಸೋಪಾನ ನಾನು
3
ಒ೦ದು ಮೋಲ್ ಸೋಲಿಗೆಷ್ಟು ರೂಪಾಯಿ
ಆತ್ಮ ಪರಮಾತ್ಮ ಸಿದ್ಧಿಯೇ ಕಾಯಿ ಕಾಯಿ
ಸ್ವರ್ಗದ ಬಾಗಿಲಲಿ ಒ೦ಟಿ ನಾಯಿ
4
ಸೋಲು೦ಡ ಗೋಲಿಯ ಕಥೆ ಗೋಳು ಗೋಳು
ಬಯಲಿನಲ್ಲಿ ಕ೦ಡದ್ದು ಬಚ್ಚ ಬೋಳು ಬೋಳು
ಸೋಲು೦ಡವನು ಮೇಲು ಬೆವರ ಹನಿ ಸಾಲು ಸಾಲು
ವಿರಿ೦ಚಿಯೂ ನಾನೂ ಸೋತು ಒ೦ದಾದೆವು
Rating
Comments
ಉ: ನಾನು ಮತ್ತು ಸೋಲು (soul) ಚತುರೋಕ್ತಿ-೧೨
ಉ: ನಾನು ಮತ್ತು ಸೋಲು (soul) ಚತುರೋಕ್ತಿ-೧೨
ಉ: ನಾನು ಮತ್ತು ಸೋಲು (soul) ಚತುರೋಕ್ತಿ-೧೨
In reply to ಉ: ನಾನು ಮತ್ತು ಸೋಲು (soul) ಚತುರೋಕ್ತಿ-೧೨ by Harish Athreya
ಉ: ನಾನು ಮತ್ತು ಸೋಲು (soul) ಚತುರೋಕ್ತಿ-೧೨
In reply to ಉ: ನಾನು ಮತ್ತು ಸೋಲು (soul) ಚತುರೋಕ್ತಿ-೧೨ by Harish Athreya
ಉ: ನಾನು ಮತ್ತು ಸೋಲು (soul) ಚತುರೋಕ್ತಿ-೧೨
ಉ: ನಾನು ಮತ್ತು ಸೋಲು (soul) ಚತುರೋಕ್ತಿ-೧೨
In reply to ಉ: ನಾನು ಮತ್ತು ಸೋಲು (soul) ಚತುರೋಕ್ತಿ-೧೨ by raghusp
ಉ: ನಾನು ಮತ್ತು ಸೋಲು (soul) ಚತುರೋಕ್ತಿ-೧೨
ಉ: ನಾನು ಮತ್ತು ಸೋಲು (soul) ಚತುರೋಕ್ತಿ-೧೨
In reply to ಉ: ನಾನು ಮತ್ತು ಸೋಲು (soul) ಚತುರೋಕ್ತಿ-೧೨ by kavinagaraj
ಉ: ನಾನು ಮತ್ತು ಸೋಲು (soul) ಚತುರೋಕ್ತಿ-೧೨
In reply to ಉ: ನಾನು ಮತ್ತು ಸೋಲು (soul) ಚತುರೋಕ್ತಿ-೧೨ by Harish Athreya
ಉ: ನಾನು ಮತ್ತು ಸೋಲು (soul) ಚತುರೋಕ್ತಿ-೧೨
ಉ: ನಾನು ಮತ್ತು ಸೋಲು (soul) ಚತುರೋಕ್ತಿ-೧೨
In reply to ಉ: ನಾನು ಮತ್ತು ಸೋಲು (soul) ಚತುರೋಕ್ತಿ-೧೨ by manju787
ಉ: ನಾನು ಮತ್ತು ಸೋಲು (soul) ಚತುರೋಕ್ತಿ-೧೨