ತನು ಚಂದನವು, ಚಂಚಲ ಮನವು...!
ಇನ್ನೊಂದು ಬಹುಪ್ರಸಿದ್ಧ ಹಿಂದೀ ಚಲನಚಿತ್ರಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ:
ಚಿತ್ರ: ಸರಸ್ವತೀ ಚಂದ್ರ
ಗಾಯಕರು: ದಿ. ಮುಕೇಶ್
ತನು ಚಂದನವು ಚಂಚಲ ಮನವು
ಬಲುಮೋಹಕ ನಿನ್ನಾ ಕಿರುನಗು
ದೋಷಿ ನಾನೆಂದು ಹಳಿಯದಿರಿ
ನಾನಾದರೆ ಹುಚ್ಚ, ಪ್ರೀತಿಯಲಿ
ನಿನ್ನ ಹುಬ್ಬು ಕಾಮನಬಿಲ್ಲಂತೆ
ರೆಪ್ಪೆಗಳಂಚಿನಲಿ ಕಾಡಿಗೆಯಂತೆ
ಹಣೆಯ ಕುಂಕುಮ ಸವಿತಾರೂಪ
ನಿನ್ನ ತುಟಿಗಳಲಿ ಈ ಬಿಸಿ ತಾಪ
ನಿನ್ನ ನೆರಳು ಸೋಕಿದರೆ ಸಾಕು
ಬರಡಾಗಿಹ ಹೃದಯ ಅರಳುವುದು
||ತನು ಚಂದನವು ಚಂಚಲ ಮನವು||
ತನು ಸುಂದರ ಮನವೂ ಸುಂದರ
ನೀನೇ ಸೌಂದರ್ಯದ ಮೂರುತಿಯು
ಇನ್ನಾರಿಗೂ ನೀನು ಬೇಡಾದರೂ
ನನಗಿದೆ ನಿನ್ನಯ ಬಲು ಹಂಬಲವು
ಈ ಮೊದಲೇ ಪರಿ ಪರಿ ನೊಂದಿಹುದು
ಸಖಿ ನೋಯಿಸದಿರು ಈ ಮನವನ್ನು
||ತನು ಚಂದನವು ಚಂಚಲ ಮನವು||
*****************
ಮೂಲ ಹಿಂದೀ ಸಾಹಿತ್ಯ:
Chandan Saa Badan Chanchal Chitawan
dheere Se Teraa Ye Musakaanaa
muze Dosh Naa Denaa Jagawaalon
ho Jaaoo Agar Main Deewaanaa
ye Kaam Kamaan Bhawe Teree
palako Ke Kinaare Kajaraare
maathepar Sindooree Suraj
hothhon Pe Dahakate Angaare
saayaa Bhee Jo Teraa Pad Jaaye
aabaad Ho Dil Kaa Wiraanaa
tan Bhee Sundar, Man Bhee Sundar
too Sundarataa Kee Murat Hai
kisee Aaur Ko Shaayad Kam Hogee
muze Teree Bahot Jarurat Hai
pahale Bhee Bahot Dil Tarasaa Hai
too Aaur Naa Dil Ko Tarasaanaa
Comments
ಉ: ತನು ಚಂದನವು, ಚಂಚಲ ಮನವು...!
In reply to ಉ: ತನು ಚಂದನವು, ಚಂಚಲ ಮನವು...! by ksraghavendranavada
ಉ: ತನು ಚಂದನವು, ಚಂಚಲ ಮನವು...!
ಉ: ತನು ಚಂದನವು, ಚಂಚಲ ಮನವು...!
In reply to ಉ: ತನು ಚಂದನವು, ಚಂಚಲ ಮನವು...! by h.a.shastry
ಉ: ತನು ಚಂದನವು, ಚಂಚಲ ಮನವು...!
ಉ: ತನು ಚಂದನವು, ಚಂಚಲ ಮನವು...!
In reply to ಉ: ತನು ಚಂದನವು, ಚಂಚಲ ಮನವು...! by santhosh_87
ಉ: ತನು ಚಂದನವು, ಚಂಚಲ ಮನವು...!
ಉ: ತನು ಚಂದನವು, ಚಂಚಲ ಮನವು...!
In reply to ಉ: ತನು ಚಂದನವು, ಚಂಚಲ ಮನವು...! by gopaljsr
ಉ: ತನು ಚಂದನವು, ಚಂಚಲ ಮನವು...!
ಉ: ತನು ಚಂದನವು, ಚಂಚಲ ಮನವು...!
In reply to ಉ: ತನು ಚಂದನವು, ಚಂಚಲ ಮನವು...! by ksraghavendranavada
ಉ: ತನು ಚಂದನವು, ಚಂಚಲ ಮನವು...!
ಉ: ತನು ಚಂದನವು, ಚಂಚಲ ಮನವು...!
In reply to ಉ: ತನು ಚಂದನವು, ಚಂಚಲ ಮನವು...! by vani shetty
ಉ: ತನು ಚಂದನವು, ಚಂಚಲ ಮನವು...!
In reply to ಉ: ತನು ಚಂದನವು, ಚಂಚಲ ಮನವು...! by asuhegde
ಉ: ತನು ಚಂದನವು, ಚಂಚಲ ಮನವು...!
ಉ: ತನು ಚಂದನವು, ಚಂಚಲ ಮನವು...!
ಉ: ತನು ಚಂದನವು, ಚಂಚಲ ಮನವು...!