ಮೂಢ ಉವಾಚ -45
ಮೂಢ ಉವಾಚ -45
ಅಚಲ ವಿಶ್ವಾಸ ಹಿಡಿದ ಕಾರ್ಯದಲಿರಲು|
ಧೃಢವಾದ ಮಾತು ನಿರ್ಭೀತ ನಡೆನುಡಿಯು||
ಸ್ನೇಹಕ್ಕೆ ಬದ್ಧ ಸಮರಕೂ ಸಿದ್ಧನಿಹ| ಗುಣವಿರುವ ನಾಯಕನೆ ಗೆಲುವ ಮೂಢ||
ಮೊಂಡುವಾದಗಳಿಲ್ಲ ಗರ್ವ ಮೊದಲೇ ಇಲ್ಲ|
ಧನ ಪದವಿ ಕೀರ್ತಿ ಮೆಚ್ಚುಗೆಯು ಬೇಕಿಲ್ಲ||
ಸೋಲು ಗೆಲವುಗಳ ಸಮನಾಗಿ ಕಾಣಬಲ್ಲ|
ಧೀರನವನೆ ನಿಜನಾಯಕನು ಮೂಢ||
*********************
-ಕವಿನಾಗರಾಜ್.
Rating
Comments
ಉ: ಮೂಢ ಉವಾಚ -45
In reply to ಉ: ಮೂಢ ಉವಾಚ -45 by ksraghavendranavada
ಉ: ಮೂಢ ಉವಾಚ -45
ಉ: ಮೂಢ ಉವಾಚ -45
In reply to ಉ: ಮೂಢ ಉವಾಚ -45 by kamath_kumble
ಉ: ಮೂಢ ಉವಾಚ -45