ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು
ಕವನ
ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು
ನನ್ನೀ ಜನುಮ ಧನ್ಯವಾಗಲು..
ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು
ನನ್ನ ಜನುಮ ಸಾರ್ಥಕವಾಗಲು//
ದಶರಥನಂದನ ರಾಮ, ಲಕ್ಷ್ಮಣ ಅಗ್ರಜ ಶ್ರೀ ರಾಮ..
ಸೀತಾಪತಿ ಶ್ರೀರಾಮ ಅಯೋಧ್ಯಾಧಿಪತಿ ಶ್ರೀರಾಮ
ರಾಮ ಎಂಬ ಎರಡಕ್ಷರ ನಲಿದಾಡುವುದು ಎನ್ನ ನಾಲಿಗೆ ಮೇಲೆ..
ಕರುಣಾಮಯಿ ನಿನ್ನ ನಾಮ ಸ್ಮರಣೆಯೇ ರಕ್ಷೆ ನಮಗೆ..
ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು
ನನ್ನೀ ಜನುಮ ಧನ್ಯವಾಗಳು..
ತ್ರೇತಾಯುಗದ ಯುಗಪುರುಷ ಶ್ರೀ ರಾಮ..
ಪಿತೃವಾಕ್ಯಪರಿಪಾಲಕ ರಾಮ..ದಶಮುಖಮರ್ಧನ ಶ್ರೀ ರಾಮ..
ಸ್ಮರಿಸಲು ಬಲವಂತ ಶ್ರೀರಾಮನ ಫಲವೀವುದಯ್ಯ
ಇನಿತು ಸಂತೋಷ ಎನಗಾಗುವುದು ನಿನ್ನ ನೆನೆ ನೆನೆದು..
ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು
ನನ್ನೀ ಜನುಮ ಧನ್ಯವಾಗಳು..
ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು
ನನ್ನ ಜನುಮ ಸಾರ್ಥಕವಾಗಲು//
Comments
ಉ: ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು
In reply to ಉ: ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು by gopaljsr
ಉ: ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು
In reply to ಉ: ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು by Jayanth Ramachar
ಉ: ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು
In reply to ಉ: ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು by gopaljsr
ಉ: ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು
ಉ: ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು
In reply to ಉ: ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು by Tejaswi_ac
ಉ: ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು
In reply to ಉ: ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು by Jayanth Ramachar
ಉ: ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು
In reply to ಉ: ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು by santhosh_87
ಉ: ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು
ಉ: ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು
In reply to ಉ: ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು by mpneerkaje
ಉ: ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು