ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ !
ಇಂದು ಡಿಸೆಂಬರ್ ಆರು ... ನನ್ನ ವೈದ್ಯ ಮಿತ್ರರಾದ ಮೀನಾ ಸುಬ್ಬರಾವ್ ಅವರ ಸಲಹೆಯ ಮೇರೆಗೆ ಸಂಪದಕ್ಕೆ ಕಾಲಿಟ್ಟು ಎರಡು ವರ್ಷವಾಯಿತು ... ಎರಡು ವರ್ಷವಾಯಿತೇ!! ಅನ್ನಲೇ? ಅಥವಾ ಎರಡೇ ವರ್ಷವಾಯಿತೇ? ಅನ್ನಲೇ?
ಏನೂ ಗೊತ್ತಾಗುತ್ತಿಲ್ಲ. ಏಕೆಂದರೆ ವೈಯುಕ್ತಿಕವಾಗಿ ಏನೂ ಸಾಧಿಸಿಲ್ಲ. ಆದರೆ ಸಿಕ್ಕಾಪಟ್ಟೆ ಸ್ನೇಹಿತರನ್ನು ಒದಗಿಸಿಕೊಟ್ಟಿದೆ ’ಸಂಪದ’ ಎಂಬುದು ಸತ್ಯ. ಸ್ನೇಹ ಸಂಪತ್ತನ್ನು ಒದಗಿಸಿಕೊಟ್ಟ ಈ ವೇದಿಕೆಗೂ ಸಂಪದಕ್ಕೆ ಪರಿಚಯಿಸಿದ ವೈದ್ಯ ಮಿತ್ರರಾದ ಮೀನಾ ಸುಬ್ಬರಾವ್ ಅವರಿಗೂ ಅನಂತ ಧನ್ಯವಾದಗಳು
ಈ ಸಂದರ್ಭಕ್ಕೇ ಅಂತ ಅಲ್ಲದಿದ್ದರೂ, ತಿಳಿ ಹಾಸ್ಯದ ಒಂದು ಕವನ ಬರೆಯೋಣ ಅನ್ನಿಸಿ ಬರೆದಿದ್ದೇನೆ. ನಿಮ್ಮ ಅಭಿಪ್ರಾಯ ತಿಳಿಸಿ.
ಕವನ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ
ತಮ್ಮ ಮನೀ ಕಡೆ ಹೆಣ್ಣೊಂದಿಹುದೊಂದು
ಹೊತ್ತು ತಂದರಾರೋ ಒಂದು ವಾರ್ತೆಯ
ಕೇಳಿದೆನೆಂದು ನಾನು, ಹ್ಯಾಗಿದ್ದಾಳೆ ಹುಡುಗಿ?
ದಟ್ಟನೆಯಾ ಕರಿಗೂದಲು ಹೆಬ್ಬಾವಿನಂತೆ
ಹುಬ್ಬುಗಳೋ ಕರಿಯ ಕಂಬಳಿ ಹುಳುಗಳಂತೆ
ಕಂಗಳೆರಡು ತಾವರೆ ಹೂವಿನ ಎಸಳುಗಳಂತೆ
ನಾಸಿಕವು ಸಂಪಿಗೆಯಾದರೆ ತುಟಿಗಳು ತೊಂಡೆಯಂತೆ
ಕೆನ್ನೆಗಳು ಕೆಂಪು ಮಾವಿನಂತೆ, ಕಿವಿಗಳು ಗುಲಾಬಿಯ ಎಸೆಳು
ಪಡವಲಕಾಯಂತಹ ಕೈಗಳಿಗೆ ಹುರುಳಿಕಾಯಂತಹ ಬೆರಳುಗಳು
ಇನ್ನು ತಡೆಯಲಾರದೆ ಅವರನ್ನು ತಡೆದು ಕೇಳಿದೆ
ಸ್ವಾಮಿ ’ಮದುವೆಯಾಗಲಿರುವುದು ಹೆಣ್ಣನ್ನೋ? ಕಾಡನ್ನೋ?
Comments
ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ !
In reply to ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ ! by gopaljsr
ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ !
ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ !
In reply to ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ ! by Jayanth Ramachar
ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ !
ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ !
In reply to ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ ! by santhosh_87
ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ !
ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ !
In reply to ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ ! by MADVESH K.S
ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ !
ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ !
In reply to ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ ! by partha1059
ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ !
ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ !
In reply to ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ ! by ಗಣೇಶ
ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ !
ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ !
In reply to ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ ! by rasikathe
ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ !
ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ !
In reply to ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ ! by venkatb83
ಉ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ !