ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಬರಹ
ಶಂಕರಬಟ್ಟರ ಬರವಣಿಗೆಯನ್ನು ಮೆಚ್ಚುವವರಿಗೆ ಸಿಹಿ ಸುದ್ದಿ. ಅವರ ಇನ್ನೊಂದು ಹೊಸ ಹೊತ್ತಿಗೆ 'ಕನ್ನಡ ನುಡಿ ನಡೆದು ಬಂದ ದಾರಿ'ಬಂದಿದೆ.
ಏನಪ್ಪ ಇದರ ಮೇಲ್ಮೆ ಅಂದರೆ ಇದು ಅವರು ಹೊಸದಾಗಿ ನೆಗಳಿರುವ ಕನ್ನಡದ ಬರಹದಲ್ಲಿ ಈ ಹೊತ್ತಿಗೆಯನ್ನು ಬರೆಯಲಾಗಿದೆ.
೧) ಯಾವುದೇ ಮಹಾಪ್ರಾಣ ಇಲ್ಲ
೨) ಅರ್ಕ ವತ್ತು ಇದರಲ್ಲಿ ಇಲ್ಲ
೩) 'ಕೃಷ್ಣ' ಅಲ್ಲ 'ಕ್ರುಶ್ಣ'
೪) 'ಮೈಸೂರು'ಅಲ್ಲ 'ಮಯ್ಸೂರು'
ಹೀಗೆ ಕನ್ನಡಿಗರ ಬಾಯಲ್ಲಿ ಯಾವ ಬಗೆಯಲ್ಲಿ ಕನ್ನಡ ಇದೆ ಅದೇ ಬಗೆಯಲ್ಲಿ ಬರೆಯಲಾಗಿದೆ. ನಿಜಕ್ಕೂ ಶಂಕರಬಟ್ಟರನ್ನು ಮೆಚ್ಚಲೇಬೇಕು.
ಅವರ ಹೊತ್ತಿಗೆಗಳಿಂದ ತಮ್ಮ ಅರಿಮೆಯನ್ನು ಹೆಚ್ಚಿಸಿಕೊಂಡಿರುವವರಲ್ಲಿ ನಾನು ಒಬ್ಬನು.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
In reply to ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ' by ವೈಭವ
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
In reply to ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ' by kpbolumbu