ಈ ಜೀವನ..
ಕವನ
ಸುಳ್ಳು ಸಾವಿನ ನಡುವಿನ ಜೀವನ
ಚಿಂತೆಯೆಂಬ ಚಿತೆಯನ್ನು ಸುಡುವುದು
ಚೆಲ್ಲಾಪಿಲ್ಲಿಯಾದ ಮನಸ್ಸಿನ ಭಾವನೆ
ನೀರ್ಜೀವವಾದ ಕಲ್ಲಿನ ಜೀವದ ಹಾಗಿರುವುದು
ಒಬ್ಬಂಟಿಯಾಗಿ ಅಲೆಯುವ ಜೀವ
ಪ್ರೀತಿ ಸಂಬಂಧದಲ್ಲಿ ವಿಷವನ್ನು ಉಣಿಸುವುದು
ಕೈ ಬರಹದಿಂದ ಮುಗಿಯಲಾಗದ
ಪುರವಣಿಗಳ ಸಂಖ್ಯೆಯ ಪುಸ್ತಕ
ಕಲ್ಪನೆಯಲ್ಲಿಯೇ ವಾಸ್ತವಿಕತೆಯನ್ನು ಕಾಣುವ
ಕಾದಂಬರಿಯಾಗಿದೆ ಈ ಜೀವನ..
Comments
ಉ: ಈ ಜೀವನ..