ಸಂಪದಿಗ ಬಂಧುಗಳಿಗೆಲ್ಲರಿಗೂ ಸಂತೋಷದಾಯಕ ಸಂಪದ್ಭರಿತ ಹೊಸ ವರ್ಷ ೨೦೧೧ರ ಶುಭಾಶಯಗಳು

ಸಂಪದಿಗ ಬಂಧುಗಳಿಗೆಲ್ಲರಿಗೂ ಸಂತೋಷದಾಯಕ ಸಂಪದ್ಭರಿತ ಹೊಸ ವರ್ಷ ೨೦೧೧ರ ಶುಭಾಶಯಗಳು

ಹೊಸ ವರುಷ ೨೦೧೧ ಸನಿಹವೇ ಬರುತ್ತಾ ಇದೆ.
ಮತ್ತು ಗಣರಾಜ್ಯೋತ್ಸವ ದಿನದ
ಪ್ರೇಮಿಗಳ ದಿನದ
ಸ್ವಾತಂತ್ರೋತ್ಸವ ದಿನದ
ಸ್ನೇಹಿಗಳ ದಿನದ
ಮಾತೃ ಶ್ರೀಯವರ ದಿನದ
ಪಿತೃಶ್ರೀಯವರ ದಿನದ
ಅಜ್ಜ ಅಜ್ಜಿ ಯವರ ದಿನದ
ಮಕ್ಕಳ
ಶಿಕ್ಷಕರ ದಿನದ
ಓನಮ್
ಈದ್
ದೀಪಾವಳಿ
ಕ್ರಿಸ್ ಮಸ್
ಹುಟ್ಟು ಹಬ್ಬದ ಶುಭ ದಿನದ
೩೬೫ ಶುಭ
ಮುಂಜಾವಿನ
ಶುಭ ದಿನದ
ಶುಭ ರಾತ್ರೆಗಳ
ಸಂತೋಷದಾಯಕ ಸಂಪದ್ಭರಿತ ಶುಭಾಶಯಗಳು.
ಸುಮಾರು ಮೂವತ್ತು ವರ್ಷಗಳ ಬಳಿಕ  ಹುಟ್ಟಿದೂರು ಬೆಳ್ಳಾಲಕ್ಕೆ ಸಂಸಾರ ಸಮೇತ  ಹೋಗುತ್ತಿರುವೆನು.
ಸಂಪದಿಗ ಬಂಧುಗಳಿಗೆಲ್ಲರಿಗೂ ಸಂತೋಷದಾಯಕ ಸಂಪದ್ಭರಿತ ಹೊಸ ವರ್ಷದ ಶುಭಾಶಯಗಳು

 

 

 

ಚಿತ್ರ ಕೃಪೆ : ನಿಡಿಕಿಡೋಸ್

Rating
No votes yet

Comments