ಮದುವೆಗಳ ವ್ಯತ್ಯಾಸ

ಮದುವೆಗಳ ವ್ಯತ್ಯಾಸ

ಮಿಂಚಂಚೆಯಲ್ಲಿ ಬಂದದ್ದು


ಮನೆಯಲ್ಲಿ ನೋಡಿ ಮಾಡುವ ಮದುವೆಗೂ ಪ್ರೇಮ ವಿವಾಹಕ್ಕೂ ಇರುವ ವ್ಯತ್ಯಾಸ...


ಮನೆಯಲ್ಲಿ ನೋಡಿ ಮಾಡುವ ಮದುವೆ

ಮದುವೆ ಖರ್ಚು - ೨,೦೦,೦೦೦

ಆಭರಣ - ೧,೦೦,೦೦೦

ವರದಕ್ಷಿಣೆ - ೧,೦೦,೦೦೦

ಮೊತ್ತ - ೪,೦೦,೦೦೦

 

ಪ್ರೇಮ ವಿವಾಹ

ಸ್ಟಾಂಪ್ ಪೇಪರ್ - ೧೦೦

ನೋಟರಿ - ೫೦

ಹಾರ - ೧೦೦

ಫೋಟೋ - ೫೦

ಮೊತ್ತ - ೩೦೦

 

ದುಡ್ಡು ನಿಮ್ಮದು, ನಿರ್ಧಾರ ನಿಮ್ಮದು

 

ಜಾಗೋ ಗ್ರಾಹಕ್ ಜಾಗೋ..ಲವರ್ ಕೆ ಸಾಥ್ ಭಾಗೋ

Comments