ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ
ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ
ಮೌನ ರೋದನದಿ ಹಕ್ಕಿ ಮರವ ಸುತ್ತಿ ಸುತ್ತಿ ಬರುತಿದೆ
ಗೆಳೆಯ ಹಕ್ಕಿಯ ಗೂಡಲಿ ಹಾವು ನೆಲೆನಿಂತಾಗ
ಗಳೆಯನಾ ಜೊತೆ ಸೇರಿ ಮರವ ಸುತ್ತಿ ಬರುತಿದೆ
ತನ್ನ ಗೂಡ ಮರೆತಿದೆ
ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ
ಮೌನ ರೋದನದಿ ಹಕ್ಕಿ ಮರವ ಸುತ್ತಿ ಸುತ್ತಿ ಬರುತಿದೆ
ಬೆಳಗಿನಲಿ ಬೆಕ್ಕಿನ ಹೊಂಚು
ಹಗಲಲ್ಲಿ ಗಿಡುಗನಾ ಸಂಚು
ರಾತ್ರಿಯಲಿ ಹಾವಿನ ಕಾಟವ
ಎದುರಿಸಿ ನಿಂತ ಹಕ್ಕಿ
ಮರದ ಒಡೆಯನೆ ಕೊಡಲಿ ಹಿಡಿದು ಬಂದಾಗ
ಎದುರಿಸುವ ಪರಿ ತಿಳಿಯದೆ ಹೆದರಿ ನಿಂತಿದೆ
ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದೆದೆ
ಮೌನ ರೋದನದಿ ಹಕ್ಕಿ ಮರವ ಸುತ್ತಿ ಸುತ್ತಿ ಬರುತಿದೆ
Rating
Comments
ಉ: ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ
In reply to ಉ: ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ by vani shetty
ಉ: ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ
ಉ: ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ
In reply to ಉ: ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ by asuhegde
ಉ: ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ
ಉ: ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ
In reply to ಉ: ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ by santhosh_87
ಉ: ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ