ಧ್ವಜಾರೋಹಣಕ್ಕೂ ಇರುಸುಮುರುಸು ಪಕ್ಷಾತಿ ಗಣ್ಯರಲ್ಲಿ

ಧ್ವಜಾರೋಹಣಕ್ಕೂ ಇರುಸುಮುರುಸು ಪಕ್ಷಾತಿ ಗಣ್ಯರಲ್ಲಿ

ನಮ್ಮ ದೇಶದ ಉತ್ತರ ಶಿಖರ ನೆರೆಯ ರಾಷ್ತ್ರಗಳಿಂದ ಆಗಲೇ ಅರ್ಧ ಕಬಳಿಸಿ ಆಗಿದೆ.ಇನ್ನೂ ಮಂತ್ರಿ ಮಹೋದಯರು ಎನೇನು ಮಾಡಬೇಕೆಂದಿದ್ದಾರೋ ಎನೋ ಗೊತ್ತಿಲ್ಲ.ಜಮ್ಮು ಕಾಶ್ಮೀರದಲ್ಲಿ ಲಾ ಲ್ ಚೌಕ್  ಅಲ್ಲಿ ಭಾ.ಜ.ಪ ಯುವ ಮೊರ್ಚಸದಸ್ಯರ ಗಣತಂತ್ರ ದಿವಸದಂದು  ಧ್ವಜಾರೋಹಣ ಕಾರ್ಯಕ್ರಮವಂತೆ.ಅದಕ್ಕೆ ಅಲ್ಲಿನ ಮುಖ್ಯಮಂತ್ರಿ ಓಮರ್ ಅಬ್ದುಲ್ಲ ಅವರಿಂದ ಭಾ.ಜ.ಪ ದ ಈ ಕಾರ್ಯಕ್ರಮದ ಬಗ್ಗೆ ಅವರಿಗೆ ಒಪ್ಪಿಗೆಯಿ ಲ್ಲವಂತೆ ಕಾರಣ ರಾಜ್ಯದ ಎಲ್ಲ ಜಿಲ್ಲಾ ಕೆಂದ್ರ ಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮವಿರುತ್ತ್ತದೆ  ಎಂದು. ಧ್ವಜಾರೋಹಣಕ್ಕೂ ಇರುಸುಮುರುಸು  ಪಕ್ಷಾತಿ ಗಣ್ಯರಲ್ಲಿ .ಪಕ್ಷ ಯಾವುದೇ ಇರಲಿ ದೇಶದ ಧ್ವಜಾರೋಹಣ ಮಾಡಿದರೆ ಏನು ತೊಂದರೆ ಅಂತ?

 

ನನಗೆ ಅರ್ಥವಾಗದ ವಿಷಯವೆಂದರೆ ದೇಶದ ಬಾವುಟ ಹಾರಿಸಲು ಅದೂ ಗಣತಂತ್ರ ದಿವಸದಂದು ಯಾರಾದರೇನು ಅದರಲ್ಲಿ ಏನಿದೆ ತೊಂದರೆ?.ಧ್ವಜಕ್ಕೂ‌ ರಾಜಕಾರಣ ಅಂಟಿಕೊಂಡಿತೇನು ಹಾಗಾದರೆ?

Rating
No votes yet

Comments