ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...?

ನಮ್ಮ ಧ್ವಜವನ್ನು ಕಂಡು ಉರಿಯುವವರೂ ನಿಜದಿ ನಮ್ಮವರೇನ್ರೀ
ಈ ಕಾಶ್ಮೀರ ಭಾರತದೊಳಗಲ್ಲದೇ ಪರದೇಶದೊಳಗೆ ಇದೆಯೇನ್ರೀ
ನಮ್ಮ ದೇಶದ ವ್ಯವಸ್ಥೆ ಇಂದು ಯಾವ ಕೀಳು ಮಟ್ಟಕ್ಕಿಳಿದಿದೆ ನೋಡಿ
ರಾಷ್ಟ್ರಧ್ವಜವನ್ನೂ ವಿರೋಧಿಸುವವರ ಸಂಖ್ಯೆ ಇಲ್ಲಿ ಅದೆಷ್ಟಿದೆ ನೋಡಿ
ಗಣತಂತ್ರ ದಿವಸದಂದು ನಮ್ಮ ನಾಡೊಳಗೆ ರಾಷ್ಟ್ರಧ್ವಜ ಹಾರಿಸಬೇಡಿ
ಧ್ವಜವನ್ನು ಕಂಡು ಉರಿಯುವ ಬಂಧುಗಳನು ಸುಮ್ಮನೇ ಕೆಣಕಬೇಡಿ
ಎಲ್ಲರನೂ ಖುಷಿ ಪಡಿಸುತ್ತಾ ಖುರ್ಚಿಗೇ ಅಂಟಿಕೊಂಡು ಇದ್ದರಾಯ್ತು
ಪ್ರಗತಿ ಹೇಗಿರಲೇಕೆ ಭ್ರಷ್ಟಾಚಾರ ಮಾತ್ರ ತಾಂಡವವಾಡಿದರಾಯ್ತು
ಆಟ ಆಡಿಸಲು ಕೂತವರೇ ಮಾಡಿದ ನಷ್ಟ ಲಕ್ಷಾಂತರ ಕೋಟಿಯಂತೆ
ಆಟ ಮುಗಿದು ತಿಂಗಳುಗಳಾದ ಮೇಲೆ ಈಗ ತನಿಖೆಯ ನಾಟಕವಂತೆ
ಅರವತ್ತು ಕೋಟಿಯ ಬೋಫೋರ್ಸ್ ತನಿಖೆಗೆ ಖರ್ಚು ಶತಕೋಟಿ
ಅಷ್ಟಾಗಿಯೂ ಶಿಕ್ಷಿಸದೇ ಅಲ್ಲೆಲ್ಲರಿಗೂ ಅಪರಾಧಿಯಲ್ಲವೆಂಬ ಚೀಟಿ
ತನ್ನವರನ್ನೆಲ್ಲಾ ಪಾರು ಮಾಡಿದ್ದಾಳೆ ಹಗರಣಗಳ ತನಿಖೆಯಿಂದ
ಈ ನಾಡಿನ ಸರಕಾರ ನಡೆಸುತ್ತಾಳೆ ಪರೋಕ್ಷ ನಿಯಂತ್ರಣದಿಂದ
ಇನ್ನೆಷ್ಟು ವರುಷ ನಮ್ಮನ್ನೆಲ್ಲಾ ಕಾಡಲಿದ್ದಾಳೋ ವಿದೇಶೀ ಪೂತನಿ
ಬಾರದಿಹನ್ಯಾಕಿನ್ನೂ ಕೃಷ್ಣ, ಕೇಳಿಸದೇ ಆತನಿಗೆ ನಾಡ ಜನದನಿ?
*********************************
Comments
ಉ: ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...?
In reply to ಉ: ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...? by vani shetty
ಉ: ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...?
ಉ: ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...?
In reply to ಉ: ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...? by manju787
ಉ: ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...?
ಉ: ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...?
In reply to ಉ: ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...? by abdul

In reply to ಉ: ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...? by asuhegde

In reply to ಉ: ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...? by bhasip

In reply to ಉ: ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...? by Aravind M.S
ಉ: ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...?
In reply to ಉ: ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...? by bhasip
ಉ: ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...?
ಉ: ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...?
In reply to ಉ: ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...? by skakkilaya

In reply to ಉ: ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...? by partha1059
ಉ: ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...?
ಉ: ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...?
In reply to ಉ: ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...? by jokumar