ಸಂಕ್ರಾಂತಿಗೊಂದು ಮುನ್ನುಡಿ
ಮೋಡವೊಂದು ಹನಿಯಾಗಿ
ಹನಿಯಿಂದ ನೀರಾಗಿ
ಆ ನೀರು ಧರೆಗುರುಳಿ
ಧರೆಯಿಂದ ಸಸಿಯೊಂದು
ಚಿಗುರೊಡೆದು
ಆ ಚಿಗುರು ತೆನೆಯಾಗಿ
ತೆನೆಯೆಲ್ಲ ಅಂಗಳದಿ ಹರಡಿ
ಸಂಕ್ರಾಂತಿಯ ಸಂಭ್ರಮಕೆ ಸಾಕ್ಷಿಯಾಗಲಿ
...........................................
ಸರ್ವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು
Rating
Comments
ಉ: ಸಂಕ್ರಾತಿಗೊಂದು ಮುನ್ನುಡಿ
ಉ: ಸಂಕ್ರಾತಿಗೊಂದು ಮುನ್ನುಡಿ
ಉ: ಸಂಕ್ರಾತಿಗೊಂದು ಮುನ್ನುಡಿ
ಉ: ಸಂಕ್ರಾತಿಗೊಂದು ಮುನ್ನುಡಿ
ಉ: ಸಂಕ್ರಾತಿಗೊಂದು ಮುನ್ನುಡಿ
In reply to ಉ: ಸಂಕ್ರಾತಿಗೊಂದು ಮುನ್ನುಡಿ by kamath_kumble
ಉ: ಸಂಕ್ರಾತಿಗೊಂದು ಮುನ್ನುಡಿ
ಉ: ಸಂಕ್ರಾಂತಿಗೊಂದು ಮುನ್ನುಡಿ