ಸುಗ್ಗಿ ಸಂಕ್ರಾಂತಿ
ಕವನ
ಸುಗ್ಗಿ ಸಂಕ್ರಾಂತಿ
ಸುಗ್ಗಿ ಬಂತು ಓಹೋ ಸುಗ್ಗಿ,
ಹಬ್ಬ ಮಾಡೋಣ ಬನ್ನಿ ಎಲ್ಲರೂ ಹಿಗ್ಗಿ
ರೈತ ದುಡಿದನು ಮೈ ಬಗ್ಗಿ,
ಉತ್ತಮ ಫಸಲಾಯಿತು ತೆನೆ ಹಿಗ್ಗಿ
ಬೆಳೆದು ತಂದರು ಯೋಗ್ಯ ರಾಗಿ,
ಹರಸಿದರು, ಎಂದೂ ನೀವು ಭಾಗ್ಯವಂತರಾಗಿ
ಮನೆ ಮನೆಯಲ್ಲೂ ಹೋಳಿಗೆ, ಹುಗ್ಗಿ,
ಹಂಚಿ ತಿನ್ನೋಣ ಬನ್ನಿ ಹಿಗ್ಗಿ, ಹಿಗ್ಗಿ,
ಎಳ್ಳು ಬೆಲ್ಲ ಹಂಚೋಣ ಎಲ್ಲ ಸೇರಿ,
ಒಳ್ಳೆ ಮಾತಾಡೋಣ ಪ್ರತಿ ಸಾರಿ.
ಬಂದಿದೆ ಆಹಾ ಸಂಕ್ರಾಂತಿ,
ಧನ ಕರುಗಳ ರಂಗು ರಂಗಿನ ರಾತ್ರಿ
ಮರೆಯಾಗಲಿ ಪ್ರಳಯದ ಭ್ರಾಂತಿ,
ಮೂಳಗಲಿ ಎಲ್ಲೆಡೆ ಏಳಿಗೆಯ ಕ್ರಾಂತಿ
ಸಂಕ್ರಾಂತಿ ಹಬ್ಬದ ಶುಭಾಶಯಗಳು.
Comments
ಉ: ಸುಗ್ಗಿ ಸಂಕ್ರಾಂತಿ
In reply to ಉ: ಸುಗ್ಗಿ ಸಂಕ್ರಾಂತಿ by Jayanth Ramachar
ಉ: ಸುಗ್ಗಿ ಸಂಕ್ರಾಂತಿ
ಉ: ಸುಗ್ಗಿ ಸಂಕ್ರಾಂತಿ
In reply to ಉ: ಸುಗ್ಗಿ ಸಂಕ್ರಾಂತಿ by gopaljsr
ಉ: ಸುಗ್ಗಿ ಸಂಕ್ರಾಂತಿ
ಉ: ಸುಗ್ಗಿ ಸಂಕ್ರಾಂತಿ
In reply to ಉ: ಸುಗ್ಗಿ ಸಂಕ್ರಾಂತಿ by partha1059
ಉ: ಸುಗ್ಗಿ ಸಂಕ್ರಾಂತಿ
ಉ: ಸುಗ್ಗಿ ಸಂಕ್ರಾಂತಿ
ಉ: ಸುಗ್ಗಿ ಸಂಕ್ರಾಂತಿ
In reply to ಉ: ಸುಗ್ಗಿ ಸಂಕ್ರಾಂತಿ by kamath_kumble
ಉ: ಸುಗ್ಗಿ ಸಂಕ್ರಾಂತಿ
ಉ: ಸುಗ್ಗಿ ಸಂಕ್ರಾಂತಿ
In reply to ಉ: ಸುಗ್ಗಿ ಸಂಕ್ರಾಂತಿ by ಪುಟ್ಟಕೊಳ
ಉ: ಸುಗ್ಗಿ ಸಂಕ್ರಾಂತಿ
ಉ: ಸುಗ್ಗಿ ಸಂಕ್ರಾಂತಿ
In reply to ಉ: ಸುಗ್ಗಿ ಸಂಕ್ರಾಂತಿ by bhalle
ಉ: ಸುಗ್ಗಿ ಸಂಕ್ರಾಂತಿ