ವಿಕಿಪೀಡಿಯದ ಹತ್ತನೆಯ ಹುಟ್ಟುಹಬ್ಬ!

ವಿಕಿಪೀಡಿಯದ ಹತ್ತನೆಯ ಹುಟ್ಟುಹಬ್ಬ!



ವಿಕಿಪೀಡಿಯ ಒಂದು ಮುಕ್ತ ವಿಶ್ವಕೋಶ.  ಎಲ್ಲರೂ ಸಂಪಾದನೆ ಮಾಡಬಹುದಾದ ಈ ವಿಶ್ವಕೋಶ ಬಹು ಭಾಷೆಗಳಲ್ಲಿ ಲಭ್ಯವಿದೆ.  ಜನವರಿ ೧೫ ೨೦೦೧,ಸಾನ್ ಫ್ರಾನ್ಸಿಕೊ ದಲ್ಲಿ ಪ್ರಾರಂಭವಾದ ಈ ತಾಣ, ಇವತ್ತು ಇಂಗ್ಲಿಶ್, ಜರ್ಮನ್, ಡಚ್, ಇಸ್ರೆಲ್,ರೋಮನ್  ಮುಂತಾದ ಭಾಷೆಗಳಲ್ಲದೆ ಕನ್ನಡದಲ್ಲೂ ಲಭ್ಯ!  
 
ವಿಕಿಪೀಡಿಯಕ್ಕೆ ಬರುವ ಜನವರಿ ಹದಿನೈದರಂದು ಹತ್ತು ವರ್ಷ ತುಂಬಲಿದೆ. ಈ ಸಂಭ್ರಮವನ್ನು, ವಿಶ್ವದಾದ್ಯಂತ ವಿಕಿಪೀಡಿಯದ ಸ್ವಯಂಸೇವಕರು ಹಾಗು ಸಮುದಾಯದಲ್ಲಿ ಭಾಗವಹಿಸುವವರೆಲ್ಲರೂ ಸೇರಿ ಆಚರಿಸುತ್ತಿರುವರು:

http://ten.wikipedia.org/wiki/Main_Page 
 
ವಿಕಿಪೀಡಿಯವನ್ನು ವಿಕಿಮೀಡಿಯ ಫೌಂಡೇಶನ್ ಎಂಬ non-profit ಸಂಸ್ಥೆಯು ನಡೆಸುತ್ತಾ ಬಂದಿದೆ.  
 
ಬೆಂಗಳೂರಿನಲ್ಲಿ
ಹತ್ತನೆ ವರ್ಷದ ಸಂಬ್ರಮವನ್ನು ಜನವರಿ 15ರಂದು ಆಚರಿಸುಲಾಗುತ್ತಿದೆ:
ಸ್ಥಳ: National Institute of Advanced Studies(NIAS)
       Indian Institute of Science campus.
 
ಸಮಯ: ಸಂಜೆ 5.00
ಭೇಟಿ ಕೊಡಿ: http://ten.wikipedia.org/wiki/Bangalore
 
ಮೈಸೂರಿನಲ್ಲಿ ಜನವರಿ 16ರಂದು ಆಚರಿಸುಲಾಗುತ್ತಿದೆ.  
ಸ್ಥಳ :  Sri Jayachamarajendra College of Engineering
       CMS auditorium
ಸಮಯ: ಬೆಳಗ್ಗೆ  10.00
http://ten.wikipedia.org/wiki/Mysore

ತಪ್ಪದೆ ಬನ್ನಿ! ನಿಮ್ಮ ಸ್ನೇಹಿತರನ್ನೂ ಕರೆತನ್ನಿ.

Comments