’ಸಿನಿಮಾ ಇನ್ನೂ ಮುಗಿದಿಲ್ಲ !’
"ಜೀವನ ಸಿನಿಮಾದ ಹಾಗೆ !
ಸುಖಾಂತವೇ ಆಗೋದು ...
ಒಂದು ವೇಳೆ ಸುಖ ಆಗ್ಲಿಲ್ಲ ಅನ್ಸಿದ್ರೆ ...
ತಿಳ್ಕೊಳ್ಳಿ
ಸಿನಿಮಾ ಇನ್ನೂ ಮುಗ್ದಿಲ್ಲ ! "
ಇದು ’ಓಂ ಶಾಂತಿ ಓಂ’-ಹಿಂದಿ ಸಿನೇಮಾದಲ್ಲಿನ ಒಂದು ಡೈಲಾಗ್ .
ಇನ್ನೂ ಒಂದಿದೆ ...
"ನೀವು ನಿಜವಾದ ಒಳ್ಳೇ ಮನಸ್ಸಿನಿಂದ ಏನಾದ್ರೂ ನೀವು ಬಯಸಿದ್ರೆ
ವಿಶ್ವದ ಎಲ್ಲಾ ಶಕ್ತಿಗಳೂ ಒಂದಾಗಿ ನಿಮ್ಮ ಪರ ಕೆಲಸ ಮಾಡಿ ನಿಮಗೆ ಅದನ್ನು ಕೊಡಿಸುತ್ತವೆ . "
Rating
Comments
ಉ: ’ಸಿನಿಮಾ ಇನ್ನೂ ಮುಗಿದಿಲ್ಲ !’