ಒಮ್ಮೆ ನಕ್ಕು ಬಿಡಿ _ ೪ (ಸೀರಿಯಲ್ ನಂಬರ್)
ಮೊನ್ನೆ ನಮ್ಮೂರಿಗೆ ಹೋದಾಗ ಸ್ನೇಹಿತ ಒಬ್ಬ ಸಿಕ್ಕಿದ್ದ ಮಾತನಾಡುತ್ತ ಹೇಳಿದ ನಮ್ಮುರನಲ್ಲಿ ಒಂದು ನಗೆಕೂಟ ಮಾಡಿಕೊಂಡಿದ್ದೀವಿ ಪ್ರತಿ ಬಾನುವಾರ ಎಲ್ಲ ಸೇರಿ ಸಭೆ ನಡೆಸಿ ಜೋಕ್ ಹೇಳ್ತೀವಿ ನೀನು ಬಾ ಅಂತ ಕರೆದ.ಸರಿ ಅಂತ ಹೋದೆ ಸಭೆ ಪ್ರಾರಂಬವಾಯಿತು. ಜೋಕೆ ಹೇಳಲು ಒಬ್ಬನ್ನು ಕರೆದರು.
ಅವನು ಸೀದ ಬಂದು ನಿಂತ ಮೈಕ್ ಕೈಯಲ್ಲಿ ಹಿಡಿದು ತುಸು ಹೊತ್ತು ಎಲ್ಲರನ್ನು ನೋಡಿ "ಇಪ್ಪತ್ತೇಳು" ಅಂದ
ಎಲ್ಲರೂ ಬಿದ್ದು ಬಿದ್ದು ನಗಲು ಪ್ರಾರಂಬ. ಮತ್ತೊಬ್ಬರನ್ನು ಕರೆದರು
ಅವನು ಬಂದ ನಿಂತ ತುಸು ಯೋಚಿಸಿ "ನಲವತ್ತೆರಡು" ಅಂದ ಮತ್ತೆ ನಗು
ಹೀಗೆ ಮುಂದುವರೆದಿತ್ತು ಹನ್ನೆರಡು .. ನಗು. ಮುವತ್ತಾರು ... ನಗು
ನನಗೆ ಹುಚ್ಚು ಹಿಡಿದಂತಾಯಿತು ಗೆಳೆಯನನ್ನು ಕರೆದು ಕೇಳಿದೆ ಇದೇನೊ ಹುಚ್ಚರ ಸಂತೆ ? ನಂಬರ್ ಹೇಳ್ತಾರೆ ನಗ್ತಾರೆ ಅಂತ. ಅದಕ್ಕವನು ನಗುತ್ತ
"ಹಾಗಲವೊ ಮೊದಲೆಲ್ಲ ಜೋಕ್ ಗಳನ್ನೆ ಹೇಳುತ್ತಿದ್ದರು, ಕ್ರಮೇಣ ಹೇಳಿದ್ದೆ ಜೋಕ್ ಹೇಳಿ ಕೇಳಿ ಎಲ್ಲರಿಗು ಬೇಸರ ವಾಯಿತು. ಆಗ ಎಲ್ಲ ಜೋಕ್ ಗಳಿಗು ಒಂದು ನಂಬರ್ ಕೊಟ್ಟು ಎಲ್ಲರಿಗು ಹಂಚಿಬಿಟ್ಟೆವು. ಈಗ ತುಂಬಾ ಈಸಿ, ಅವರು ಆ ಜೋಕಿನ ಸಿರೀಯಲ್ ನಂಬರ್ ಹೇಳ್ತಾರೆ , ಅದು ಯಾವ ಜೋಕ್ ಅಂತ ಎಲ್ಲರಿಗೂ ಗೊತ್ತಿರುತ್ತೆ , ಹಾಗಾಗಿ ನಗ್ತಾರೆ " ಎಂದ
ಸರಿಯಪ್ಪ ಅಂತ ಎದ್ದು ಬಂದೆ
(ಕೇಳಿದ್ದು)
Comments
ಉ: ಒಮ್ಮೆ ನಕ್ಕು ಬಿಡಿ _ ೪ (ಸೀರಿಯಲ್ ನಂಬರ್)
In reply to ಉ: ಒಮ್ಮೆ ನಕ್ಕು ಬಿಡಿ _ ೪ (ಸೀರಿಯಲ್ ನಂಬರ್) by Jayanth Ramachar
ಉ: ಒಮ್ಮೆ ನಕ್ಕು ಬಿಡಿ _ ೪ (ಸೀರಿಯಲ್ ನಂಬರ್)
ಉ: ಒಮ್ಮೆ ನಕ್ಕು ಬಿಡಿ _ ೪ (ಸೀರಿಯಲ್ ನಂಬರ್)
In reply to ಉ: ಒಮ್ಮೆ ನಕ್ಕು ಬಿಡಿ _ ೪ (ಸೀರಿಯಲ್ ನಂಬರ್) by vinayak.mdesai
ಉ: ಒಮ್ಮೆ ನಕ್ಕು ಬಿಡಿ _ ೪ (ಸೀರಿಯಲ್ ನಂಬರ್)
ಉ: ಒಮ್ಮೆ ನಕ್ಕು ಬಿಡಿ _ ೪ (ಸೀರಿಯಲ್ ನಂಬರ್)
In reply to ಉ: ಒಮ್ಮೆ ನಕ್ಕು ಬಿಡಿ _ ೪ (ಸೀರಿಯಲ್ ನಂಬರ್) by bhalle
ಉ: ಒಮ್ಮೆ ನಕ್ಕು ಬಿಡಿ _ ೪ (ಸೀರಿಯಲ್ ನಂಬರ್)
In reply to ಉ: ಒಮ್ಮೆ ನಕ್ಕು ಬಿಡಿ _ ೪ (ಸೀರಿಯಲ್ ನಂಬರ್) by partha1059
ಉ: ಒಮ್ಮೆ ನಕ್ಕು ಬಿಡಿ _ ೪ (ಸೀರಿಯಲ್ ನಂಬರ್)
ಉ: ಒಮ್ಮೆ ನಕ್ಕು ಬಿಡಿ _ ೪ (ಸೀರಿಯಲ್ ನಂಬರ್)