ನೀನು ಮರೆಯದೇ ಇದ್ದರೇ...!
ನೀನು ಮರೆಯದೇ ಇದ್ದರೇ...!
||ನೀನು ಮರೆಯದೇ ಇದ್ದರೆ
ನನಸಾಗುವವು ಕನಸುಗಳೆಲ್ಲಾ
ನಾವು ಬೇರಾಗೋದೇ ಇಲ್ಲ
ನಾವು ಬೇರಾಗೋದೇ ಇಲ್ಲ||
ತನ್ನ ಕೈಗಳಿಂದ ಬ್ರಹ್ಮ
ನಮ್ಮನ್ನು ಸೃಷ್ಟಿಸಿರುವ
ಮನಗಳಲ್ಲಿ ಮಿಡಿತವಿರಿಸಿ
ಮನಗಳನ್ನು ಜೋಡಿಸಿರುವ
ಮತ್ತಾ ಪ್ರೀತಿದೂತ ನಮ್ಮನ್ನು
ಈ ಜಗಕೆ ಕರೆತಂದಿರುವಾ
||ನೀನು ಮರೆಯದೇ ಇದ್ದರೆ
ನನಸಾಗುವವು ಕನಸುಗಳೆಲ್ಲಾ
ನಾವು ಬೇರಾಗೋದೇ ಇಲ್ಲ
ನಾವು ಬೇರಾಗೋದೇ ಇಲ್ಲ||
ಜೀವನದ ಪ್ರತಿ ಪಯಣದಲ್ಲೂ
ನಾವಿರೋಣ ಜೊತೆಯಾಗಿ
ಈ ಜಗದ ಪ್ರತಿ ಹಾದಿಯಲೂ
ನಡೆಯೋಣ ಜೊತೆಯಾಗಿ
ಬಾಳೋಣ ಜೊತೆಯಾಗಿ
ಸಾಯೋಣ ಜೊತೆಯಾಗಿ
||ನೀನು ಮರೆಯದೇ ಇದ್ದರೆ
ನನಸಾಗುವವು ಕನಸುಗಳೆಲ್ಲಾ
ನಾವು ಬೇರಾಗೋದೇ ಇಲ್ಲ
ನಾವು ಬೇರಾಗೋದೇ ಇಲ್ಲ||
****************
ಹಿಂದೀ ಚಿತ್ರಗೀತೆಯ ಭಾವಾನುವಾದ:
Gar Tum Bhula Doge Lyrics
Film: Yakeen (1969)
||Gar tum bhula na doge
Sapne yeh sach hi honge
Hum tum judaa na honge
Hum tum judaa na honge||
Malik ne apne hathon
Jis ghum hume banaya
Dali dilon mein dhadkan
Aur dil se dil milaya
Fir pyar ka farishta
Duniya mein leke aaya
||Gar tum bhula na doge
Sapne yeh sach hi honge
Hum tum judaa na honge
Hum tum judaa na honge||
Jeevan ke har safar mein
Hum saath hi rahenge
Duniya ke har dagar par
Hum saath hi chalenge
Hum saath hi jiyenge
Hum saath hi marenge
||Gar tum bhula na doge
Sapne yeh sach hi honge
Hum tum judaa na honge
Hum tum judaa na honge||
Comments
ಉ: ನೀನು ಮರೆಯದೇ ಇದ್ದರೇ...!
In reply to ಉ: ನೀನು ಮರೆಯದೇ ಇದ್ದರೇ...! by vani shetty
ಉ: ನೀನು ಮರೆಯದೇ ಇದ್ದರೇ...!
ಉ: ನೀನು ಮರೆಯದೇ ಇದ್ದರೇ...!