ನಗು ಬಂದರೆ??? ನಕ್ಕು ಬಿಡಿ...
ಮಿಂಚಂಚೆಯಲ್ಲಿ ಬಂದದ್ದು...
೧) ಪ್ರಶ್ನೆ - ಜಾಕ್ ಮರದಿಂದ ಕೆಳಗೆ ಬಿದ್ದನು - ಇದು ಯಾವ ಕಾಲ ?
ಉತ್ತರ - ಜಾಕ್ ಗೆ ಕೆಟ್ಟ ಕಾಲ.
೨) ಪ್ರಶ್ನೆ - ಅಕ್ಬರನು ಸಿಂಹಾಸನ ಏರಿದ ಕೂಡಲೇ ಏನು ಮಾಡಿದನು?
ಉತ್ತರ - ಕುಳಿತುಕೊಂಡನು.
೩) ಪ್ರಶ್ನೆ - ವಾಸ್ಕೋ ಡ ಗಾಮ ಭಾರತದಲ್ಲಿ ಮೊದಲನೇ ಹೆಜ್ಜೆ ಇತ್ತ ತಕ್ಷಣ ಏನು ಮಾಡಿದನು?
ಉತ್ತರ- ಎರಡನೇ ಹೆಜ್ಜೆ ಇಟ್ಟನು.
೪) ಪ್ರಶ್ನೆ - ಸತ್ಯ ಹರಿಶ್ಚಂದ್ರ ಕಥೆಯಿಂದ ತಿಳಿಯಬೇಕಾದ ನೀತಿ ಏನು?
ಉತ್ತರ - ಕಷ್ಟಗಳು ಬಂದಾಗ ಹೆಂಡತಿ ಮಕ್ಕಳನ್ನು ಮಾರಬಹುದು.
೫) ಪ್ರಶ್ನೆ - ಗಂಡಾಂತರಕಾರಿ ಕೆಲಸ - ಇದನ್ನು ಆಂಗ್ಲಕ್ಕೆ ಅನುವಾದಿಸಿ
ಉತ್ತರ - Husband brings Vegetable
೬) ಪ್ರಶ್ನೆ - "ಭಾರ್ಯ ರೂಪವತಿ ಶತ್ರು " - ಹೀಗೆಂದು ಹೇಳಿದವರು ಯಾರು?
ಉತ್ತರ - ಸುಂದರ ಹೆಂಡತಿ ಇಲ್ಲದಿದ್ದವರು.
೭) ಪ್ರಶ್ನೆ - ಸಾರಿಗೆ ಉಪ್ಪು ಕಡಿಮೆಯಾದರೆ ಉಪ್ಪಿಗೆ ಏನು ಹಾಕಬೇಕು?
ಉತ್ತರ - ಕೈ ಹಾಕಬೇಕು
ಆಂಗ್ಲದಿಂದ ಕನ್ನಡಕ್ಕೆ ಅನುವಾದ
ಆಂಗ್ಲ - I will be delivering my speech
ಕನ್ನಡ - ನಾನು ನನ್ನ ಭಾಷಣವನ್ನು ಹೆರುತ್ತೇನೆ..
ಆಂಗ್ಲ - Last leg of election is going on
ಕನ್ನಡ- ಚುನಾವಣೆಯ ಕೊನೆಯ ಕಾಲು ನಡೆಯುತ್ತಿದೆ
ಆಂಗ್ಲ- There lies the Point
ಕನ್ನಡ - ಅಲ್ಲಿ ಮಲಗಿದ್ದಾಳೆ ಬಿಂದು.
Comments
ಉ: ನಗು ಬಂದರೆ??? ನಕ್ಕು ಬಿಡಿ...
In reply to ಉ: ನಗು ಬಂದರೆ??? ನಕ್ಕು ಬಿಡಿ... by vani shetty
ಉ: ನಗು ಬಂದರೆ??? ನಕ್ಕು ಬಿಡಿ...
ಉ: ನಗು ಬಂದರೆ??? ನಕ್ಕು ಬಿಡಿ...
In reply to ಉ: ನಗು ಬಂದರೆ??? ನಕ್ಕು ಬಿಡಿ... by asuhegde
ಉ: ನಗು ಬಂದರೆ??? ನಕ್ಕು ಬಿಡಿ...
ಉ: ನಗು ಬಂದರೆ??? ನಕ್ಕು ಬಿಡಿ...
In reply to ಉ: ನಗು ಬಂದರೆ??? ನಕ್ಕು ಬಿಡಿ... by gopaljsr
ಉ: ನಗು ಬಂದರೆ??? ನಕ್ಕು ಬಿಡಿ...
ಉ: ನಗು ಬಂದರೆ??? ನಕ್ಕು ಬಿಡಿ...
In reply to ಉ: ನಗು ಬಂದರೆ??? ನಕ್ಕು ಬಿಡಿ... by ramesh_K
ಉ: ನಗು ಬಂದರೆ??? ನಕ್ಕು ಬಿಡಿ...
ಉ: ನಗು ಬಂದರೆ??? ನಕ್ಕು ಬಿಡಿ...
In reply to ಉ: ನಗು ಬಂದರೆ??? ನಕ್ಕು ಬಿಡಿ... by partha1059
ಉ: ನಗು ಬಂದರೆ??? ನಕ್ಕು ಬಿಡಿ...