ಬೆಲೆ ಅರಿಯದವರು
ವ್ಯಾಕರಣ ಬರೆದ ಪಾಣಿನಿಯನು ತಿಂದು ತೇಗಿತು ಸಿಂಹ
ಮದ್ದಾನೆ ತುಳಿತದಿಂದ ಮೀಮಾಂಸಕಾರ ಜೈಮಿನಿ ಸತ್ತ;
ಛಂದೋಜ್ಞಾನಿ ಪಿಂಗಳನ ಅಲೆಯಲ್ಲಿ ಸೆಳೆಯಿತು ಮೊಸಳೆ
ಅಗ್ಗಳರ ಹೆಗ್ಗಳಿಕೆಯರಿವು ಕೆರಳಿದ ತಿಳಿಗೇಡಿಗಿರುವುದುಂಟೆ?
ಸಂಸ್ಕೃತ ಮೂಲ (ಪಂಚತಂತ್ರದ ಮಿತ್ರ ಸಂಪ್ರಾಪ್ತಿ ಯಿಂದ)
ಸಿಂಹೋ ವ್ಯಾಕರಣಸ್ಯ ಕರ್ತುರಹರತ್ ಪ್ರಾಣಾನ್ ಪ್ರಿಯಂ ಪಾಣಿನೇಃ
ಮೀಮಾಂಸಾಕೃತಂ ಉನ್ಮಮಾಥಸಹಸಾ ಹಸ್ತೀ ಮುನಿಂ ಜೈಮಿನಿಮ್ |
ಛಂದೋಜ್ಞಾನನಿಧಿಂ ಜಘಾನ ಮಕರೋ ವೇಲಾತಟೇ ಪಿಂಗಲಮ್
ಅಜ್ಞಾನಾವೃತ ಚೇತಸಾಮತಿರುಷಾಂ ಕೋSರ್ಥಸ್ತಿರಸ್ಚಾಂ ಗುಣೈಃ ||
-ಹಂಸಾನಂದಿ
(ಈ ಅನುವಾದದಲ್ಲಿ ನೆರವು ನೀಡಿದ ಗೆಳೆಯ ಶ್ರೀನಿವಾಸ್ ಅವರಿಗೆ ಧನ್ಯವಾದಗಳು)
Rating
Comments
ಉ: ಬೆಲೆ ಅರಿಯದವರು
In reply to ಉ: ಬೆಲೆ ಅರಿಯದವರು by savithru
ಉ: ಬೆಲೆ ಅರಿಯದವರು
In reply to ಉ: ಬೆಲೆ ಅರಿಯದವರು by rajgowda
ಉ: ಬೆಲೆ ಅರಿಯದವರು
In reply to ಉ: ಬೆಲೆ ಅರಿಯದವರು by narabhangi
ಉ: ಬೆಲೆ ಅರಿಯದವರು
In reply to ಉ: ಬೆಲೆ ಅರಿಯದವರು by savithru
ಉ: ಬೆಲೆ ಅರಿಯದವರು