ಮೂಢ ಉವಾಚ - 57
ಮೂಢ ಉವಾಚ - 57
ಕಲಿವ ಕಷ್ಟವ ಪಡದೆ ಅರಿವು ಬಂದೀತೆ
ಇರುವಲ್ಲೆ ನಿಂತಿರಲು ದಾರಿ ಸವೆದೀತೆ|
ಆರಂಭವದು ವಿಷ ಅಂತ್ಯದಲಿ ಅಮೃತವು
ಪರಮಪದಕಾಗಿ ಕಷ್ಟಪಡು ಮೂಢ||
ನೂರು ದೇವರನು ನಂಬಿದೊಡೆ ಫಲವೇನು
ತನ್ನ ತಾ ನಂಬದಿರೆ ಬೀಳದಿಹರೇನು|
ದೇವನನು ನಂಬಿ ವಿಶ್ವಾಸಜೊತೆಯಿರಲು
ಗರಿಮೆಯ ಸಿರಿಗರಿ ನಿನದು ಮೂಢ||
-ಕ.ವೆಂ.ನಾಗರಾಜ್.
Rating
Comments
ಉ: ಮೂಢ ಉವಾಚ - 57
In reply to ಉ: ಮೂಢ ಉವಾಚ - 57 by Tejaswi_ac
ಉ: ಮೂಢ ಉವಾಚ - 57
ಉ: ಮೂಢ ಉವಾಚ - 57
In reply to ಉ: ಮೂಢ ಉವಾಚ - 57 by manju787
ಉ: ಮೂಢ ಉವಾಚ - 57
ಉ: ಮೂಢ ಉವಾಚ - 57
In reply to ಉ: ಮೂಢ ಉವಾಚ - 57 by gopaljsr
ಉ: ಮೂಢ ಉವಾಚ - 57