ಪೂರ್ವಗ್ರಹ ಪೀಡಿತ ಯಾರು?

ಪೂರ್ವಗ್ರಹ ಪೀಡಿತ ಯಾರು?

ಇತ್ತೀಚಿನ ಪ್ರತಿಕ್ರಿಯೆಯನ್ನು ನೋಡಿ ನನ್ನಲ್ಲೊಂದು ಸಂದೇಹ.ಬಲ್ಲವರೇ ಗೊತ್ತಿದ್ದರೆ ದಯವಿಟ್ಟು ತಿಳಿಸಿ!


 


ಓರ್ವ, ತಾನು ಮೆಚ್ಚಿಕೊಂಡ ಯಾವುದೇ ಬರಹಗಾರರು ಬರೆದುದೆಲ್ಲವನ್ನೂ ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳುವವನು.


 


ಇನ್ನೊಬ್ಬ ಯಾರದ್ದೇ ಬರಹವಾದರೂ ಓದಿದ ನಂತರ, ತನ್ನ ವಿವೇಚನೆಗೆ ಅನಿಸಿದ ಪ್ರತಿಕ್ರಿಯೆ ನೀಡುವವನು.


 


ಇವರೀರ್ವರಲ್ಲಿ ಪೂರ್ವಗ್ರಹ ಪೀಡಿತರು ಯಾರು?


 

Rating
No votes yet

Comments