ಮುಳುಗುತಿಹ ನೇಸರನ ಬೆಳಕಲ್ಲಿ
ಕವನ
ಹಚ್ಚ ಹಸಿರಿನ ವನ ಸಿರಿಯ ಮಧ್ಯದಲಿ
ಆಗಷ್ಟೇ ಮಳೆ ಬಂದು ನಿಂತಿರುವ ಹಾದಿಯಲಿ
ಕೈಯಲ್ಲಿ ಕೈ ಹಿಡಿದು ನಿನ್ನೊಡನೆ ನಡೆಯುತಿರಲು
ಮುತ್ತಿನಂಥ ನೀರ ಹನಿಯೊಂದು ಮುಖದ
ಮೇಲೆ ಬಿದ್ದು ಪುಳಕಗೊಂಡಿತು ಮನವು
ದೂರದಲಿ ಕಾಣುತಿಹುದು ದಿಗಂತವ
ಚುಂಬಿಸುತಿರುವ ಎತ್ತರದ ಗಿರಿಗಳ ಸಾಲು
ಸಾಲಿನ ನಡುವೆ ಕಾಯಕವ ಮುಗಿಸಿ ಹೊರಡಲು
ಅನುವಾಗುತಿರುವ ನೇಸರನು ಮೋಡಗಳ ಮಧ್ಯೆ
ಕರಗುತಿರಲು ನೀ ನನ್ನ ತೋಳ್ತೆಕ್ಕೆಯಲ್ಲಿರಲು..
ಮುಳುಗುತಿಹ ನೇಸರನ ಬೆಳಕಲ್ಲಿ
ನಿನ್ನ ಮುದ್ದಾದ ಮೊಗವು ಮತ್ತಷ್ಟು ಚೆಂದಾಗಿರಲು..
ತಣ್ಣನೆಯ ಗಾಳಿಗೆ ನಿನ್ನ ಮುಂಗುರುಳುಗಳು ನಿನ್ನ
ಕೆನ್ನೆಯ ಚುಂಬಿಸುತಿರಲು ನಿನಗಿಡಬೇಕು
ನಾ ಮುತ್ತೊಂದು ಮತ್ತೊಂದು ಮುತ್ತೊಂದು...
Comments
ಉ: ಮುಳುಗುತಿಹ ನೇಸರನ ಬೆಳಕಲ್ಲಿ
In reply to ಉ: ಮುಳುಗುತಿಹ ನೇಸರನ ಬೆಳಕಲ್ಲಿ by vani shetty
ಉ: ಮುಳುಗುತಿಹ ನೇಸರನ ಬೆಳಕಲ್ಲಿ
ಉ: ಮುಳುಗುತಿಹ ನೇಸರನ ಬೆಳಕಲ್ಲಿ
In reply to ಉ: ಮುಳುಗುತಿಹ ನೇಸರನ ಬೆಳಕಲ್ಲಿ by kamath_kumble
ಉ: ಮುಳುಗುತಿಹ ನೇಸರನ ಬೆಳಕಲ್ಲಿ
ಉ: ಮುಳುಗುತಿಹ ನೇಸರನ ಬೆಳಕಲ್ಲಿ
In reply to ಉ: ಮುಳುಗುತಿಹ ನೇಸರನ ಬೆಳಕಲ್ಲಿ by gopaljsr
ಉ: ಮುಳುಗುತಿಹ ನೇಸರನ ಬೆಳಕಲ್ಲಿ
ಉ: ಮುಳುಗುತಿಹ ನೇಸರನ ಬೆಳಕಲ್ಲಿ
ಉ: ಮುಳುಗುತಿಹ ನೇಸರನ ಬೆಳಕಲ್ಲಿ
In reply to ಉ: ಮುಳುಗುತಿಹ ನೇಸರನ ಬೆಳಕಲ್ಲಿ by Tejaswi_ac
ಉ: ಮುಳುಗುತಿಹ ನೇಸರನ ಬೆಳಕಲ್ಲಿ
ಉ: ಮುಳುಗುತಿಹ ನೇಸರನ ಬೆಳಕಲ್ಲಿ
In reply to ಉ: ಮುಳುಗುತಿಹ ನೇಸರನ ಬೆಳಕಲ್ಲಿ by asuhegde
ಉ: ಮುಳುಗುತಿಹ ನೇಸರನ ಬೆಳಕಲ್ಲಿ
ಉ: ಮುಳುಗುತಿಹ ನೇಸರನ ಬೆಳಕಲ್ಲಿ
In reply to ಉ: ಮುಳುಗುತಿಹ ನೇಸರನ ಬೆಳಕಲ್ಲಿ by raghumuliya
ಉ: ಮುಳುಗುತಿಹ ನೇಸರನ ಬೆಳಕಲ್ಲಿ
ಉ: ಮುಳುಗುತಿಹ ನೇಸರನ ಬೆಳಕಲ್ಲಿ
ಉ: ಮುಳುಗುತಿಹ ನೇಸರನ ಬೆಳಕಲ್ಲಿ
ಉ: ಮುಳುಗುತಿಹ ನೇಸರನ ಬೆಳಕಲ್ಲಿ