ಏನು ಕಾಲ ಬಂತೋ
ಕವನ
ಏನು ಕಾಲ ಬಂತೋ
ಏನು ಕಾಲ ಬಂತೋ ತಮ್ಮಾ ಊರೊಳಗ |
ನೂರಾರ್ ಊರೊಳಗ ||
ನೂರಾರ್ ಊರು ಸೇರಿ ನಮ್ಮ ದೇಶದೊಳಗ
ಭಾರತ ದೇಶದೊಳಗ ||
ಕೋಟಿ ಕೋಟಿ ಲೆಕ್ಕ ಇಲ್ಲ ತಮ್ಮೊಳಗ |
ತಂ ತಮ್ಮೊಳಗ ||
ಲೂಟಿ ಮಾಡ್ತಾ ಇದ್ದಾರಲ್ಲೋ ದೇಶದೊಳಗ |
ನಂ ದೇಶದೊಳಗ ||
ಹೇಳೋರಿಲ್ಲ ಕೇಳೋರಿಲ್ಲ ನಾಡೊಳಗ |
ನಂ ನಾಡೊಳಗ ||
ಗಾಂಧೀ ಮುತ್ಯಾ ಇಲ್ಲಾವಲ್ಲೋ ಕೇಳುದಕ |
ಇವರ್ನ ಕೇಳುದಕ ||
- ಸದಾನಂದ
ಏನು ಕಾಲ ಬಂತೋ ತಮ್ಮಾ ಊರೊಳಗ |
ನೂರಾರ್ ಊರೊಳಗ ||
ನೂರಾರ್ ಊರು ಸೇರಿ ನಮ್ಮ ದೇಶದೊಳಗ
ಭಾರತ ದೇಶದೊಳಗ ||
ಕೋಟಿ ಕೋಟಿ ಲೆಕ್ಕ ಇಲ್ಲ ತಮ್ಮೊಳಗ |
ತಂ ತಮ್ಮೊಳಗ ||
ಲೂಟಿ ಮಾಡ್ತಾ ಇದ್ದಾರಲ್ಲೋ ದೇಶದೊಳಗ |
ನಂ ದೇಶದೊಳಗ ||
ಹೇಳೋರಿಲ್ಲ ಕೇಳೋರಿಲ್ಲ ನಾಡೊಳಗ |
ನಂ ನಾಡೊಳಗ ||
ಗಾಂಧೀ ಮುತ್ಯಾ ಇಲ್ಲಾವಲ್ಲೋ ಕೇಳುದಕ |
ಇವರ್ನ ಕೇಳುದಕ ||
- ಸದಾನಂದ
Comments
ಉ: ಏನು ಕಾಲ ಬಂತೋ
In reply to ಉ: ಏನು ಕಾಲ ಬಂತೋ by raghumuliya
ಉ: ಏನು ಕಾಲ ಬಂತೋ
ಉ: ಏನು ಕಾಲ ಬಂತೋ
In reply to ಉ: ಏನು ಕಾಲ ಬಂತೋ by nagarathnavina…
ಉ: ಏನು ಕಾಲ ಬಂತೋ