ಗಂಡಂದಿರ ಪರಿಸ್ಥಿತಿ
ಮಿಂಚಂಚೆಯಲ್ಲಿ ಬಂದದ್ದು..
ಗಂಡ : ಇವತ್ತು ಊಟಕ್ಕೆ ಏನು ಮಾಡ್ತಿದ್ಯ?
ಹೆಂಡತಿ : ನಿಮಗೆ ಏನು ಬೇಕೋ ಅದೇ ಮಾಡ್ತೀನಿ
ಗ : ಅನ್ನ ಸಾಂಬಾರ್ ಮಾಡು
ಹೆ: ನೆನ್ನೆ ತಾನೇ ಮಾಡಿದ್ದೆ.
ಗ: ಚಪಾತಿ ಸಾಗು ಮಾಡು
ಹೆ: ಮಕ್ಕಳು ತಿನ್ನಲ್ಲ..
ಗ: ಪೂರಿ ಬಟಾಣಿ ಪಲ್ಯ ಮಾಡು
ಹೆ: ಅಯ್ಯೋ ನನಗೆ ಜಾಸ್ತಿ ಆಗತ್ತೆ ಅದು
ಗ: ಮೊಟ್ಟೆ ಬುರ್ಜಿ ಮಾಡು
ಹೆ: ಇಂದು ಗುರುವಾರ ಮೊಟ್ಟೆ ಮಾಡಲ್ಲ.
ಗ: ಪರೋಟ ಮಾಡು
ಹೆ: ರಾತ್ರಿ ಹೊತ್ತು ಯಾರಾದ್ರೂ ಪರೋಟ ತಿಂತಾರ?
ಗ: ಹೋಗ್ಲಿ ಹೋಟೆಲ್ ಇಂದ ಏನಾದ್ರೂ ತರೋಣ
ಹೆ: ಹೋಟೆಲ್ ತಿಂಡಿ ತಿಂದು ಯಾಕೆ ಹೊಟ್ಟೆ ಕೆಡಿಸ್ಕೋಬೇಕು
ಗ: ಬರೀ ಅನ್ನ ಮಾಡು
ಹೆ: ಅದಕ್ಕೆ ಸಾರು ಇಲ್ವಲ್ಲ..
ಗ: ಇಡ್ಲಿ ಸಾಂಬಾರ್?
ಹೆ: ಅದಕ್ಕೆ ತುಂಬಾ ಸಮಯ ಬೇಕು, ಮುಂಚೆ ಹೇಳಿದ್ರೆ ಮಾಡ್ತಿದ್ದೆ.
ಗ: ಮ್ಯಾಗಿ ಮಾಡು ಹೋಗ್ಲಿ
ಹೆ: ಅದೇನು ಹೊಟ್ಟೆ ತುಂಬತ್ತ?
ಗ: ಹೋಗ್ಲಿ ಏನೋ ಒಂದು ಮಾಡು
ಹೆ: ನೀವೇನು ತಿನ್ತೀರೋ ಹೇಳಿ ಅದೇ ಮಾಡ್ತೀನಿ.
Rating
Comments
ಉ: ಗಂಡಂದಿರ ಪರಿಸ್ಥಿತಿ
In reply to ಉ: ಗಂಡಂದಿರ ಪರಿಸ್ಥಿತಿ by gopaljsr
ಉ: ಗಂಡಂದಿರ ಪರಿಸ್ಥಿತಿ
ಉ: ಗಂಡಂದಿರ ಪರಿಸ್ಥಿತಿ
In reply to ಉ: ಗಂಡಂದಿರ ಪರಿಸ್ಥಿತಿ by kavinagaraj
ಉ: ಗಂಡಂದಿರ ಪರಿಸ್ಥಿತಿ
ಉ: ಗಂಡಂದಿರ ಪರಿಸ್ಥಿತಿ
In reply to ಉ: ಗಂಡಂದಿರ ಪರಿಸ್ಥಿತಿ by Chikku123
ಉ: ಗಂಡಂದಿರ ಪರಿಸ್ಥಿತಿ
ಉ: ಗಂಡಂದಿರ ಪರಿಸ್ಥಿತಿ
In reply to ಉ: ಗಂಡಂದಿರ ಪರಿಸ್ಥಿತಿ by raghumuliya
ಉ: ಗಂಡಂದಿರ ಪರಿಸ್ಥಿತಿ
ಉ: ಗಂಡಂದಿರ ಪರಿಸ್ಥಿತಿ
In reply to ಉ: ಗಂಡಂದಿರ ಪರಿಸ್ಥಿತಿ by bhalle
ಉ: ಗಂಡಂದಿರ ಪರಿಸ್ಥಿತಿ
ಉ: ಗಂಡಂದಿರ ಪರಿಸ್ಥಿತಿ
In reply to ಉ: ಗಂಡಂದಿರ ಪರಿಸ್ಥಿತಿ by vani shetty
ಉ: ಗಂಡಂದಿರ ಪರಿಸ್ಥಿತಿ
ಉ: ಗಂಡಂದಿರ ಪರಿಸ್ಥಿತಿ
In reply to ಉ: ಗಂಡಂದಿರ ಪರಿಸ್ಥಿತಿ by partha1059
ಉ: ಗಂಡಂದಿರ ಪರಿಸ್ಥಿತಿ..: ಜಯಂತ್ ಅವ್ರೆ-...?
ಉ: ಗಂಡಂದಿರ ಪರಿಸ್ಥಿತಿ