ಬೆಂಗಳೂರು ಫೋಟೋ ವಾಕ್ - ಬಸವನಗುಡಿಯಲ್ಲಿ
ಈ ಬಾರಿ ಬೆಂಗಳೂರು ಫೋಟೋ ವಾಕ್ ಕಾರ್ಯಕ್ರಮವನ್ನು ಬಸವನಗುಡಿಯಲ್ಲಿ ಏರ್ಪಡಿಸಿದ್ದೆವು. ಸುಮಾರು ೨೮ ಜನ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಉದ್ದೇಶ ಬೆಂಗಳೂರಿನ ಬಗ್ಗೆ ವಿಕಿಪೀಡಿಯದಲ್ಲಿರುವ ಪುಟಗಳಿಗೆ ಉತ್ತಮ ಫೋಟೋಗಳನ್ನು ಹೊಂದಿಸುವುದು.
ಈ ಬಾರಿ ಬಸವನಗುಡಿಯ ನೂರಾರು ಚಿತ್ರಗಳು ಎಲ್ಲರಿಂದ ಒಟ್ಟುಗೂಡಲಿವೆ.
ಹಳ್ಳಿ ತಿಂಡಿ ಎದುರು ಕೇನ್-ಒ-ಲಾ ಅಂಗಡಿಯವರು ಕನ್ನಡ ಸಾಹಿತ್ಯ ಸಮ್ಮೇಳನದ ಆಚರಣೆಯೆಂದು ಹಲವು ಸಾಹಿತಿಗಳ ಫೋಟೋಗಳನ್ನು ಥರ್ಮಕೋಲ್ ಚೌಕಗಳಿಗೆ ಅಂಟಿಸಿ ತೋರಣದಂತೆ ಇಳಿ ಬಿಟ್ಟಿದ್ದರು. ಅದರಲ್ಲಿ ಎಸ್ ಎಲ್ ಭೈರಪ್ಪ ಹಾಗು ಟಿ ಪಿ ಕೈಲಾಸಂ:
ಕೊನೆಗೆ ಬ್ಯೂಗಲ್ ರಾಕ್ ಪಾರ್ಕಿನಲ್ಲಿ ಡಿವಿಜಿಯವರ ಪ್ರತಿಮೆಯ ಫೋಟೋ ಬಿಸಿಲಲ್ಲಿ ತೆಗೆಯಲು ಕಷ್ಟ ಪಟ್ಟಿದ್ದು. ಮತ್ತಷ್ಟು ಚಿತ್ರಗಳು ಬರುವ ದಿನಗಳಲ್ಲಿ...
ಮೊದಲ ಚಿತ್ರ: (group photo) ಸಂದೀಪ್ ಶ್ರೀನಿವಾಸ
ಉಳಿದ ಚಿತ್ರಗಳು: ಹರಿಪ್ರಸಾದ್ ನಾಡಿಗ್
Rating
Comments
ಉ: ಬೆಂಗಳೂರು ಫೋಟೋ ವಾಕ್ - ಬಸವನಗುಡಿಯಲ್ಲಿ
ಉ: ಬೆಂಗಳೂರು ಫೋಟೋ ವಾಕ್ - ಬಸವನಗುಡಿಯಲ್ಲಿ
In reply to ಉ: ಬೆಂಗಳೂರು ಫೋಟೋ ವಾಕ್ - ಬಸವನಗುಡಿಯಲ್ಲಿ by kavinagaraj
ಉ: ಬೆಂಗಳೂರು ಫೋಟೋ ವಾಕ್ - ಬಸವನಗುಡಿಯಲ್ಲಿ