ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೊಂದು ಸೂಕ್ತ ಹೆಸರು
ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೆ ಸ್ವಂತ ಹೆಸರು ಇಡೋಣ ಎಂಬ ಆಶಯದ ಮೇರೆಗೆ ಈ ವಿನಂತಿ. ‘ವಾಕ್ಪಟುಗಳು’ ಈಗಾಗಲೇ ನೋಂದಾಯಿಸಲ್ಪಟ್ಟ ಹೆಸರು. ಆದ್ದರಿಂದ ‘ವಾಕ್’ಇಂದ ಶುರುವಾಗುವ ಬೇರೊಂದು ಹೆಸರನ್ನು ಇಡೋಣ. ಹೆಸರು ಒಂದು ನಾಮಪದವಾಗಿರಬೇಕು. ‘-ಗಳು’ ಅಥವಾ ‘-ರು’ ಸೇರಿಸಿಕೊಂಡು ಕನ್ನಡಪದವಾಗಿಸಿಕೊಳ್ಳಬಹುದು.
ಬೇ ಏರಿಯಾದ ನಮ್ಮ ವಾಕ್ಪಟುಗಳ ಬಾಂಧವರು ಸಲ್ಲಿಸಿರುವ ಹೆಸರುಗಳು ಹೀಗಿವೆ... ಅಶೋಕ್ ಹಂದಿಗೋಳ್: ವಾಗ್ಮಿ, ವಾಕ್-ನಿಪುಣ (=ವಾಗ್ನಿಪುಣ?), ವಾಕ್ಪ್ರವೀಣ. ಅನಿಲ್ ಜೋಶಿ: ವಾಕ್-ಕಲಿ (ಅಥವಾ ವಾಗ್ಗಲಿ, ‘ಗಂಡುಗಲಿ’ಯಲ್ಲಿರುವ ಕಲಿಯಂತೆ), ವಾಕ್-ಪುಲಿ. ಲೋಕೇಶ್ ಎಮ್. ವಿ. : ವಾಕ್ಪ್ರವೀಣರು, ವಾಗ್ನಿಪುಣರು, ವಾಗ್ಮೇಧಾವಿ, ವಾಗ್ದಿಗ್ಗಜರು, ವಾಗ್ಭೂಶಣ, ವಗ್ರತ್ನಗಳು, ವಾಕ್ಪ್ರಧಾನರು, ವಾಗ್ಸಿರಿ. ಸತೀಶ್ ಪಾಠಕ್ : ವಾಕ್ಪ್ರವೀಣರು, ವಕ್ಪುಲಿಗಲು. ಧನಂಜಯ ಕೆಂಗಯ್ಯ : ಭಾಷಣಕಾರರು, ವಾಕ್ಚಾತುರ್ಯ
ಈ ಮೇಲಿನವುಗಳಲ್ಲಿ ಕೆಲವು ನಾಮಪದಗಳಲ್ಲ. ಇನ್ನು ಕೆಲವಲ್ಲಿ ಸಂಸ್ಕೃತದ ಕನ್ನಡದ ಜೋಡಣೆ ಅಷ್ಟು ಸರಿ ಎನಿಸುವುದಿಲ್ಲ. ಕೆಲವು ವ್ಯಾಕರಣಕ್ಕೆ ಬದ್ಧವಾಗಿಲ್ಲದೆಯೂ ಇರಬಹುದು. ಒಟ್ಟಿನಲ್ಲಿ ಹೆಸರಿಸಲು ನಡೆದಿರುವ ಪ್ರಯತ್ನದಲ್ಲಿ ಇಲ್ಲಿಯವರೆಗೆ ಇವು ಲಭ್ಯ. ಒಂದು ಬೇರೆ ತರಹದ ಹೆಸರೇ ಆಗಿರಬಹುದು (ಔಟ್ ಆಫ್ ದ ಬಾಕ್ಸ್)! ಆದರೆ ‘ಹೆಸರಿನಲ್ಲೇನಿದೆ’ ಎನ್ನವ ಕಡೆಗೆ ಎಡುವುವುದು ಬೇಡ ;-)
ಒಂದು ಸೂಕ್ತ ಹೆಸರನ್ನು ಸೂಚಿಸಲು ಬುಧವಾರ, ೧೬ರ ದಿನಾಂತ್ಯದವರೆಗೆ (ಭಾರತೀಯ ಕಾಲಮಾನದ ಪ್ರಕಾರ) ಅವಕಾಶವಿದೆ.
ಪ್ರಭು
Comments
ಉ: ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೊಂದು ಸೂಕ್ತ ಹೆಸರು
In reply to ಉ: ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೊಂದು ಸೂಕ್ತ ಹೆಸರು by Jayanth Ramachar

In reply to ಉ: ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೊಂದು ಸೂಕ್ತ ಹೆಸರು by manju787
ಉ: ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೊಂದು ಸೂಕ್ತ ಹೆಸರು
In reply to ಉ: ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೊಂದು ಸೂಕ್ತ ಹೆಸರು by Jayanth Ramachar
ಉ: ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೊಂದು ಸೂಕ್ತ ಹೆಸರು
ಉ: ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೊಂದು ಸೂಕ್ತ ಹೆಸರು
ಉ: ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೊಂದು ಸೂಕ್ತ ಹೆಸರು
In reply to ಉ: ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೊಂದು ಸೂಕ್ತ ಹೆಸರು by aniljoshi
ಉ: ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೊಂದು ಸೂಕ್ತ ಹೆಸರು
ಉ: ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೊಂದು ಸೂಕ್ತ ಹೆಸರು
In reply to ಉ: ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೊಂದು ಸೂಕ್ತ ಹೆಸರು by partha1059

In reply to ಉ: ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೊಂದು ಸೂಕ್ತ ಹೆಸರು by Prabhu Murthy

In reply to ಉ: ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೊಂದು ಸೂಕ್ತ ಹೆಸರು by MADVESH K.S