ಕಾರ್ ಕಾರ್ ಕಾರ್..
ಈ ಚಿತ್ರದಲ್ಲಿರುವ ವ್ಯಕ್ತಿಯ ಹೆಸರು ಆಲೆನ್ ಸ್ವಿಫ್ಟ್ (Allen Swift ). ಈತ ಕಳೆದ ವರ್ಷ ಇಹಲೋಕ ತ್ಯಜಿಸಿದಾಗ ಇವರಿಗೆ ೧೦೨ ವರ್ಷವಾಗಿತ್ತು. ಇವರ ಹಿಂದೆ ಕಾಣುತ್ತಿರುವ ಕಾರ್ ೧೯೨೮ ಮಾದರಿಯ ರೋಲ್ಸ್ ರೋಯ್ಸ್. ಇದನ್ನು ಆಲೆನ್ ಅವರ ತಂದೆ, ಆಲೆನ್ ಅವರಿಗೆ ೧೯೨೮ ರಲ್ಲಿ ಅವರು ಪದವಿಯಲ್ಲಿ ಉತ್ತೀರ್ಣರಾದಾಗ ಉಡುಗೊರೆಯಾಗಿ ನೀಡಿದ್ದಂತೆ. ಆಲೆನ್ ಅವರು ಆ ಕಾರನ್ನು ಅವರು ತಮ್ಮ ಕೊನೆಯ ದಿನಗಳವರೆಗೂ ನಡೆಸುತ್ತಿದ್ದರು. ಅಂದರೆ ಸುಮಾರು ೮೨ ವರ್ಷಗಳ ಕಾಲ ನಡೆಸಿದ್ದಾರೆ. ಅವರು ಸತ್ತ ನಂತರ ಈ ಕಾರನ್ನು (Springfield Museum ) ಗೆ ನೀಡಬೇಕೆಂದು ಬರೆದಿದ್ದಾರೆ. ಈ ಕಾರು ೧,೭೦,೦೦೦ ಕಿ.ಮೀ. ಓಡಿದೆ ಹಾಗೂ ಇಂದಿಗೂ ಯಾವುದೇ ತೊಂದರೆ ಇಲ್ಲದೆ ಚಲಾಯಿಸಬಹುದಾಗಿದೆ.ಈತ ಈಗ ಅತೀ ಹೆಚ್ಚು ವರ್ಷ ಒಂದೇ ಕಾರನ್ನು ಚಲಾಯಿಸಿದವರ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ
ಮಿಂಚಂಚೆಯಲ್ಲಿ ಬಂದದ್ದು.
Rating
Comments
ಉ: ಕಾರ್ ಕಾರ್ ಕಾರ್..
In reply to ಉ: ಕಾರ್ ಕಾರ್ ಕಾರ್.. by asuhegde
ಉ: ಕಾರ್ ಕಾರ್ ಕಾರ್..
In reply to ಉ: ಕಾರ್ ಕಾರ್ ಕಾರ್.. by Jayanth Ramachar
ಉ: ಕಾರ್ ಕಾರ್ ಕಾರ್..
In reply to ಉ: ಕಾರ್ ಕಾರ್ ಕಾರ್.. by manju787
ಉ: ಕಾರ್ ಕಾರ್ ಕಾರ್..