ಭತ್ತದ ಚಿತ್ತಾರ

ಭತ್ತದ ಚಿತ್ತಾರ

ಭುವನಗಿರಿಯ ಭುವನೇಶ್ವರಿ ಜಾತ್ರೆಗೆ ಹೋದಾಗ ಮುತ್ತಿಗೆ ಎ.ಪಿ. ಭಟ್ಟರ ಮನೆ ಹೆಣ್ಣುಮಕ್ಕಳು ತಯಾರಿಸಿದ ಕಲಾಕೃತಿಗಳಲ್ಲಿ ಒಂದೆರೆಡನ್ನು ಕ್ಲಿಕ್ಕಿಸಿ ಇಟ್ಟಿದ್ದೇನೆ.

ಕ್ರಮವಾಗಿ ಭತ್ತದಿಂದಾದ ಆರತಿ, ಆಭರಣ, ಹತ್ತಿಯ ಹೂವು

Comments