ಗೊತ್ತಾಯ್ತೇನೇ...?
ಗೊತ್ತಾಯ್ತೇನೇ...?
ಸಖೀ,
ಹೌದು, ಬಹಳವಾಯ್ತು
ನನ್ನ ತುಂಟಾಟ,
ನಿನಗೋ ಸದಾ
ನನ್ನಿಂದ ಪೇಚಾಟ,
ಹೊತ್ತಲ್ಲದ ಹೊತ್ತಿನಲಿ
ಕಾಡುತಿಹೆ ನಾ ನಿನ್ನ
ಅದು ನನಗೆ ಗೊತ್ತು,
ಅದಕ್ಕೇ ಹೇಳುತ್ತಿದ್ದೇನೆ
ನಾನೇ ಬಾಯ್ಬಿಟ್ಟು
ಕೇಳು ನೀನೀ ಹೊತ್ತು;
ನಾನಿನ್ನು ಸಂದೇಶಗಳನು
ರವಾನಿಸುವುದಿಲ್ಲ,
ನಾನಿನ್ನು ನಿನಗೆ
ಕರೆ ಮಾಡುವುದಿಲ್ಲ,
ನಾನಿನ್ನು ನಿನಗುಪದ್ರವ
ಕೊಡುವುದೇ ಇಲ್ಲ,
ನಾನಿನ್ನು ನಿನ್ನ ನೆನಪು
ಮಾಡುವುದೇ ಇಲ್ಲ,
ನಾನಿನ್ನು ನಿನ್ನನ್ನು
ಪ್ರೀತಿಸುವುದೇ ಇಲ್ಲ,
ಅಂತೆಲ್ಲಾ
ಹೇಳಬೇಕೆನಿಸಿದರೂ,
ಅದನ್ನೆಲ್ಲಾ ನನ್ನಿಂದ
ಹೇಳಲಾಗುವುದೇ ಇಲ್ಲ,
ಗೊತ್ತಾಯ್ತೇನೇ?
**********
Rating
Comments
ಉ: ಗೊತ್ತಾಯ್ತೇನೇ...?
In reply to ಉ: ಗೊತ್ತಾಯ್ತೇನೇ...? by partha1059
ಉ: ಗೊತ್ತಾಯ್ತೇನೇ...?
ಉ: ಗೊತ್ತಾಯ್ತೇನೇ...?
In reply to ಉ: ಗೊತ್ತಾಯ್ತೇನೇ...? by raghumuliya
ಉ: ಗೊತ್ತಾಯ್ತೇನೇ...?
ಉ: ಗೊತ್ತಾಯ್ತೇನೇ...?
In reply to ಉ: ಗೊತ್ತಾಯ್ತೇನೇ...? by vani shetty
ಉ: ಗೊತ್ತಾಯ್ತೇನೇ...?
ಉ: ಗೊತ್ತಾಯ್ತೇನೇ...?
In reply to ಉ: ಗೊತ್ತಾಯ್ತೇನೇ...? by ambika
ಉ: ಗೊತ್ತಾಯ್ತೇನೇ...?
ಉ: ಗೊತ್ತಾಯ್ತೇನೇ...?
ಉ: ಗೊತ್ತಾಯ್ತೇನೇ...?
In reply to ಉ: ಗೊತ್ತಾಯ್ತೇನೇ...? by ambika
ಉ: ಗೊತ್ತಾಯ್ತೇನೇ...?
ಉ: ಗೊತ್ತಾಯ್ತೇನೇ...?
In reply to ಉ: ಗೊತ್ತಾಯ್ತೇನೇ...? by manju787
ಉ: ಗೊತ್ತಾಯ್ತೇನೇ...?
ಉ: ಗೊತ್ತಾಯ್ತೇನೇ...?
In reply to ಉ: ಗೊತ್ತಾಯ್ತೇನೇ...? by kavinagaraj
ಉ: ಗೊತ್ತಾಯ್ತೇನೇ...?
ಉ: ಗೊತ್ತಾಯ್ತೇನೇ...?
In reply to ಉ: ಗೊತ್ತಾಯ್ತೇನೇ...? by Chikku123
ಉ: ಗೊತ್ತಾಯ್ತೇನೇ...?
ಉ: ಗೊತ್ತಾಯ್ತೇನೇ...?
In reply to ಉ: ಗೊತ್ತಾಯ್ತೇನೇ...? by rohitkumarhg
ಉ: ಗೊತ್ತಾಯ್ತೇನೇ...?