ವರ್ಷರಾಣಿ ಎಡೆಬಿಡದೇ ಸುರಿ ನೀ...!

ವರ್ಷರಾಣಿ ಎಡೆಬಿಡದೇ ಸುರಿ ನೀ...!

ವರ್ಷರಾಣಿ ಎಡೆಬಿಡದೇ ಸುರಿ ನೀ...!

 

ವರ್ಷರಾಣಿ ಎಡೆಬಿಡದೇ ಸುರಿ ನೀ
ನನ್ನ ಸಖಿಯು ತೆರಳದಿರಲಿ ಸದಾ ಸುರೀತಿರು ನೀ

ಈಗ ತಾನೇ ಬಂದಳು
ಈಗ ಹೊರಟೆ ಎಂಬಳು
ಬಿಡದೆ ಸುರಿ ನೀ, ಕಾಡುತಿರು ನೀ, ಇಲ್ಲೇ ಇರಲಿ ನನ್ನವಳು

||ವರ್ಷರಾಣಿ ಎಡೆಬಿಡದೇ ಸುರಿ ನೀ
ನನ್ನ ಸಖಿಯು ತೆರಳದಿರಲಿ ಸದಾ ಸುರೀತಿರು ನೀ||

ಮೋಡಗಳೇ ಕೊಂಚ ಕೇಳಿರಿ
ಮಿಂಚಿನ ಜೊತೆಗೊಮ್ಮೆ ಗುಡುಗಿರಿ
ಭಯದಿ ನನ್ನ ಸಖಿಯು ಎನ್ನ ಅಪ್ಪಿಕೊಂಬಂತೆ ಮಾಡಿರಿ

||ವರ್ಷರಾಣಿ ಎಡೆಬಿಡದೇ ಸುರಿ ನೀ
ನನ್ನ ಸಖಿಯು ತೆರಳದಿರಲಿ ಸದಾ ಸುರೀತಿರು ನೀ||
***************************

 

ದಿ. ಮುಕೇಶ್ ಹಾಡಿರುವ "ಭರಕಾ ರಾಣಿ ಜರಾ ಜಮ್ ಕೇ ಬರ್ಸೋ .."

ಎಂಬ ಹಿಂದೀ ಚಲನಚಿತ್ರ ಗೀತೆಯ ಭಾವಾನುವಾದ!

 

ಇದೀಗ ವಿವಿಧ ಭಾರತಿಯಲ್ಲಿ ಕೇಳಿಬಂದ ಈ ಹಾಡನ್ನು ಹಾಗೆಯೇ ಭಾವಾನುವಾದ ಮಾಡಿ ಪ್ರಕಟಿಸಿದ್ದೇನೆ.

 

ಚಿತ್ರ: ಸಬಕ್

 

 
ಬರ್ಖಾ ರಾಣೀ, ಜರ ಝಮ್ ಕೇ ಬರ್ ಸೋ

ಮೇರಾ ದಿಲ್ ಬರ್ ಜಾನಾ ಪಾಯೇ

ಜೂಮ್ ಕರ್ ಬರ್ ಸೋ


ಏ ಅಭೀ ತೋ ಆಯೇ ಹೈಂ

ಕಹ್ ತೇ ಹೈಂ ಹಮ್ ಜಾಯೇ ಹೈಂ

ತೂ ಬರಸ್, ಬರ್‍ಸೋಂ ಬರಸ್

ಏ ಉಮ್ರ್ ಭರ್ ನಾ ಜಾಯೇ ರೇ

 

||ಬರ್ಖಾ ರಾಣೀ, ಜರ ಝಮ್ ಕೇ ಬರ್ ಸೋ||

ಮಸ್ತ್ ಸಾವನ್ ಕೀ ಘಟಾ

ಬಿಜಿಯಾಂ ಚಮ್‍ಕಾ ಜರಾ

ಪ್ಯಾರ್ ಮೇರಾ ಡರ್ ಕೇ ಮೇರೆ

ಸೀನೇ ಪೆ ಲಗ್ ಜಾಯೇ ರೇ

 

||ಬರ್ಖಾ ರಾಣೀ, ಜರ ಝಮ್ ಕೇ ಬರ್ ಸೋ||

Rating
No votes yet

Comments