ಬರೆಯಲಾರೆ ಕವನದಲ್ಲಿ ಗೆಳತಿ
ಬರೆಯಲಾರೆ ಕವನದಲ್ಲಿ ಗೆಳತಿ
ನನ್ನ ಪ್ರೀತಿಯನ್ನು
ಪದಗಳ ನಡುವೆ ಅದು ಕಳೆದು ಹೋದೀತು|
ಕಣ್ಣಿನಲ್ಲಿ ತೋರಲಾರೆ ಗೆಳತಿ
ನನ್ನ ಪ್ರೀತಿಯನ್ನು
ಕಣ್ಣಂಚಿನ ಬಿಂದುವಿನಲ್ಲಿ ಅದು ಕರಗಿ ಹೋದೀತು|
ಮಾತಿನಲ್ಲಿ ಆಡಿ ತೋರಲಾರೆ ಗೆಳತಿ
ನನ್ನ ಪ್ರೀತಿಯನ್ನು
ಮಾತುಗಳ ನಡುವೆ ಅದು ಅರ್ಥ ಕಳೆದುಕೊಂಡೀತು|
ಮನದಲ್ಲಿ ಸದಾ ನೆನೆಯಲಾರೆ ಗೆಳತಿ
ನನ್ನ ಪ್ರೀತಿಯನ್ನು
ಬಾವನೆಗಳ ಗೊಂದಲದಲಿ ಬೆರೆತು ಮರೆತು ಹೋದೀತು|
ಹೃದಯದಲಿ ಅವಿತಿಟ್ಟಿರುವೆ ಗೆಳತಿ
ನನ್ನ ಪ್ರೀತಿಯನ್ನು
ಎಂದಾದರು ನೀನು ಬಂದರೆ ಚಿಪ್ಪಿನಲ್ಲಿರುವ ಮುತ್ತು ಕಂಡೀತು|
(ಹೇಗೆ ಅಂತ ತಿಳಿಯದು ಶ್ರೀ ಸುರೇಶ್ ರವರ ಗೊತ್ತಾಯ್ತೇನೆ... ಕವನ ಇದಕ್ಕೆ ಸ್ಪೂರ್ತಿಯಾಯ್ತು)
Rating
Comments
ಉ: ಬರೆಯಲಾರೆ ಕವನದಲ್ಲಿ ಗೆಳತಿ
In reply to ಉ: ಬರೆಯಲಾರೆ ಕವನದಲ್ಲಿ ಗೆಳತಿ by asuhegde
ಉ: ಬರೆಯಲಾರೆ ಕವನದಲ್ಲಿ ಗೆಳತಿ
ಉ: ಬರೆಯಲಾರೆ ಕವನದಲ್ಲಿ ಗೆಳತಿ
In reply to ಉ: ಬರೆಯಲಾರೆ ಕವನದಲ್ಲಿ ಗೆಳತಿ by gopinatha
ಉ: ಬರೆಯಲಾರೆ ಕವನದಲ್ಲಿ ಗೆಳತಿ
ಉ: ಬರೆಯಲಾರೆ ಕವನದಲ್ಲಿ ಗೆಳತಿ
In reply to ಉ: ಬರೆಯಲಾರೆ ಕವನದಲ್ಲಿ ಗೆಳತಿ by raghumuliya
ಉ: ಬರೆಯಲಾರೆ ಕವನದಲ್ಲಿ ಗೆಳತಿ
In reply to ಉ: ಬರೆಯಲಾರೆ ಕವನದಲ್ಲಿ ಗೆಳತಿ by partha1059
ಉ: ಬರೆಯಲಾರೆ ಕವನದಲ್ಲಿ ಗೆಳತಿ
ಉ: ಬರೆಯಲಾರೆ ಕವನದಲ್ಲಿ ಗೆಳತಿ
In reply to ಉ: ಬರೆಯಲಾರೆ ಕವನದಲ್ಲಿ ಗೆಳತಿ by asuhegde
ಉ: ಬರೆಯಲಾರೆ ಕವನದಲ್ಲಿ ಗೆಳತಿ
ಉ: ಬರೆಯಲಾರೆ ಕವನದಲ್ಲಿ ಗೆಳತಿ
In reply to ಉ: ಬರೆಯಲಾರೆ ಕವನದಲ್ಲಿ ಗೆಳತಿ by chethukallali
ಉ: ಬರೆಯಲಾರೆ ಕವನದಲ್ಲಿ ಗೆಳತಿ
ಉ: ಬರೆಯಲಾರೆ ಕವನದಲ್ಲಿ ಗೆಳತಿ
In reply to ಉ: ಬರೆಯಲಾರೆ ಕವನದಲ್ಲಿ ಗೆಳತಿ by vani shetty
ಉ: ಬರೆಯಲಾರೆ ಕವನದಲ್ಲಿ ಗೆಳತಿ
ಉ: ಬರೆಯಲಾರೆ ಕವನದಲ್ಲಿ ಗೆಳತಿ
In reply to ಉ: ಬರೆಯಲಾರೆ ಕವನದಲ್ಲಿ ಗೆಳತಿ by raghusp
ಉ: ಬರೆಯಲಾರೆ ಕವನದಲ್ಲಿ ಗೆಳತಿ
ಉ: ಬರೆಯಲಾರೆ ಕವನದಲ್ಲಿ ಗೆಳತಿ
In reply to ಉ: ಬರೆಯಲಾರೆ ಕವನದಲ್ಲಿ ಗೆಳತಿ by manju787
ಉ: ಬರೆಯಲಾರೆ ಕವನದಲ್ಲಿ ಗೆಳತಿ
ಉ: ಬರೆಯಲಾರೆ ಕವನದಲ್ಲಿ ಗೆಳತಿ
In reply to ಉ: ಬರೆಯಲಾರೆ ಕವನದಲ್ಲಿ ಗೆಳತಿ by Chikku123
ಉ: ಬರೆಯಲಾರೆ ಕವನದಲ್ಲಿ ಗೆಳತಿ
In reply to ಉ: ಬರೆಯಲಾರೆ ಕವನದಲ್ಲಿ ಗೆಳತಿ by partha1059
ಉ: ಬರೆಯಲಾರೆ ಕವನದಲ್ಲಿ ಗೆಳತಿ
ಉ: ಬರೆಯಲಾರೆ ಕವನದಲ್ಲಿ ಗೆಳತಿ
In reply to ಉ: ಬರೆಯಲಾರೆ ಕವನದಲ್ಲಿ ಗೆಳತಿ by nagarathnavina…
ಉ: ಬರೆಯಲಾರೆ ಕವನದಲ್ಲಿ ಗೆಳತಿ
ಉ: ಬರೆಯಲಾರೆ ಕವನದಲ್ಲಿ ಗೆಳತಿ
In reply to ಉ: ಬರೆಯಲಾರೆ ಕವನದಲ್ಲಿ ಗೆಳತಿ by kavinagaraj
ಉ: ಬರೆಯಲಾರೆ ಕವನದಲ್ಲಿ ಗೆಳತಿ
ಉ: ಬರೆಯಲಾರೆ ಕವನದಲ್ಲಿ ಗೆಳತಿ
In reply to ಉ: ಬರೆಯಲಾರೆ ಕವನದಲ್ಲಿ ಗೆಳತಿ by gopaljsr
ಉ: ಬರೆಯಲಾರೆ ಕವನದಲ್ಲಿ ಗೆಳತಿ
ಉ: ಬರೆಯಲಾರೆ ಕವನದಲ್ಲಿ ಗೆಳತಿ
In reply to ಉ: ಬರೆಯಲಾರೆ ಕವನದಲ್ಲಿ ಗೆಳತಿ by MADVESH K.S
ಉ: ಬರೆಯಲಾರೆ ಕವನದಲ್ಲಿ ಗೆಳತಿ
ಉ: ಬರೆಯಲಾರೆ ಕವನದಲ್ಲಿ ಗೆಳತಿ
In reply to ಉ: ಬರೆಯಲಾರೆ ಕವನದಲ್ಲಿ ಗೆಳತಿ by Prabhu Murthy
ಉ: ಬರೆಯಲಾರೆ ಕವನದಲ್ಲಿ ಗೆಳತಿ
ಉ: ಬರೆಯಲಾರೆ ಕವನದಲ್ಲಿ ಗೆಳತಿ