ವಾಕ್ಪಥ : ಮಾರ್ಚ್ ೬ರ ಚೊಚ್ಚಲ ಕಾರ್ಯಕ್ರಮ
ವಾಕ್ಪಥದ ಮೊದಲ ಗೋಷ್ಠಿ ಈ ಮೊದಲೇ ತಿಳಿಸಿದಂತೆ ಮಾರ್ಚ್ ೬ ಭಾನುವಾರ ಬೆಳಗ್ಗೆ ನಡೆಯಲಿದೆ. ಕಾರ್ಯಕ್ರಮದ ವಿವರವನ್ನು ದಯವಿಟ್ಟು ಗಮನಿಸಿ. ಇದು ಮೊದಲ ಗೋಷ್ಠಿಯಾಗಿದೆ ಮತ್ತು ಬಹುತೇಕ ಎಲ್ಲರೂ ಮೊದಲ ಬಾರಿಗೆ ಭಾಗವಹಿಸುತ್ತಿದ್ದಾರೆ. ಉತ್ತಮ ಗೋಷ್ಠಿಗಳ ಮಟ್ಟದಲ್ಲಿ ಸತತ ಪ್ರಯತ್ನದ ಮೂಲಕ ಖಂಡಿತ ವಾಕ್ಪಥದ ಗೋಷ್ಠಿಯನ್ನೂ ಮುಂಬರುವ ದಿನಗಳಲ್ಲಿ ನಿರ್ವಹಿಸಬಹುದು. ಎಲ್ಲರ ಪ್ರೋತ್ಸಾಹ ಮತ್ತು ಉಪಯುಕ್ತ ವಿಮರ್ಶೆಗಳು ಆ ದಿಕ್ಕಿನಲ್ಲಿ ನಾವು ಮುನ್ನಡೆಯಲು ತುಂಬಾ ಸಹಾಯಕಾರಿಯಾಗಿರುತ್ತವೆ.
ಆಸಕ್ತರಿಗೆಲ್ಲಾ ಹಾರ್ದಿಕ ಸುಸ್ವಾಗತ.
ದಯವಿಟ್ಟು ನಿಮ್ಮ ಹಾಜರಿಯನ್ನು vakpatha@gmail.com ಇಲ್ಲಿಗೆ ಈ-ಮೇಯ್ಲ್ ಕಳಿಸಿ ದಾಖಲು ಮಾಡಿಕೊಂಡರೆ ತುಂಬಾ ಉಪಕಾರವಾಗುತ್ತದೆ.
ವಾಕ್ಪಥ : ಚೊಚ್ಚಲ ಕಾರ್ಯಕ್ರಮ
ಮಾರ್ಚ್ ೬, ಭಾನುವಾರ, ಬೆಳಗ್ಗೆ ೧೦ - ೧೨
ಸೃಷ್ಟಿ ವೆಂಚರ್ಸ್, ಪುಳಿಯೋಗರೆ ಪಾಯಿಂಟ್ ಮೇಲೆ, ಇ. ಎ. ಟಿ. ರೋಡ್, ಬಸವನಗುಡಿ
ಕಾರ್ಯಕ್ರಮದ ವಿವರ
ಆಗಮನ : ೧೦ ರಿಂದ ೧೦:೧೫
ದಯವಿಟ್ಟು ಸಮಯಕ್ಕೆ ಸರಿಯಾಗಿ ಆಗಮಿಸಿ. ಸಮಯಪಾಲನೆ ಗೋಷ್ಠಿಯ ಆದ್ಯ ಕರ್ತವ್ಯ.
=============== ಗೋಷ್ಠಿ : ನಿರ್ವಹಣೆ : ರಘು ಎಸ್. ಪಿ. ===============
ಪ್ರಾರಂಭ : ೧೦:೧೫
ಪ್ರಸ್ಥಾವನೆ, ಮುನ್ನುಡಿ, ಗೋಷ್ಠಿಯ ಜವಾಬ್ದಾರಿಗಳ ವಿತರಣೆ, ಇತ್ಯಾದಿ: ರಘು ಎಸ್. ಪಿ. : ೫ ನಿಮಿಷ
ಭಾಷಣಗಳು :
ಮೊದಲನೆಯ ಭಾಷಣಕಾರರ ಪರಿಚಯ : ರಘು ಎಸ್. ಪಿ : ೧ ನಿಮಿಷ
ಮೊದಲನೆಯ ಭಾಷಣ : ಮಂಜುನಾಥ್ ಎಚ್ : ೬ - ೮ ನಿಮಿಷ
ಎರಡನೆಯ ಭಾಷಣಕಾರರ ಪರಿಚಯ : ರಘು ಎಸ್. ಪಿ : ೧ ನಿಮಿಷ
ಎರಡನೆಯ ಭಾಷಣ: ಗೋಪಿನಾಥ್ ರಾವ್ : ೬ - ೮ ನಿಮಿಷ
ವಿಮರ್ಶೆಗಳು :
ಮೊದಲನೆಯ ಭಾಷಣದ ವಿಮರ್ಶೆ : ಪ್ರಭು ಮೂರ್ತಿ : ೨ ನಿಮಿಷ
ಎರಡನೆಯ ಭಾಷಣದ ವಿಮರ್ಶೆ : ಪ್ರಭು ಮೂರ್ತಿ : ೨ ನಿಮಿಷ
ಆಶುಭಾಷಣಗಳು :
೧೫ ನಿಮಿಷ : ಪ್ರತಿಯೊಬ್ಬ ಆಶುಭಾಷಣಗಾರರಿಗೂ ೨ ನಿಮಿಷ (ನಿರ್ವಹಣೆ : ಪ್ರಭು ಮೂರ್ತಿ)
ಬೆನ್ನುಡಿ, ಮುಕ್ತಾಯ : ರಘು ಎಸ್. ಪಿ. : ೨ ನಿಮಿಷ
ಮುಕ್ತಾಯ : ೧೧:೦೦ರ ಒಳಗೆ
=============== ಗೋಷ್ಠಿಯ ನಂತರ ===============
ಆಸಕ್ತರು ಇದರಲ್ಲೂ ಪಾಲ್ಗೊಳ್ಳಬಹುದು
ಪ್ರಾರಂಭ : ೧೧:೧೫
ಮುಂದಿನ ಗೋಷ್ಠಿಯ ಕುರಿತು ಸಮಾಲೋಚನೆ : ೧೫ ನಿಮಿಷ
ಸಂಘದ ಮುಂದಿನ ಹೆಜ್ಜೆಗಳ ಕುರಿತು ಚಿಂತನೆ : ೩೦ ನಿಮಿಷ
ದಯವಿಟ್ಟು ನಿಮ್ಮ ಹಾಜರಿಯನ್ನು vakpatha@gmail.com ಇಲ್ಲಿಗೆ ಈ-ಮೇಯ್ಲ್ ಕಳಿಸಿ ದಾಖಲು ಮಾಡಿಕೊಂಡರೆ ತುಂಬಾ ಉಪಕಾರವಾಗುತ್ತದೆ.
Comments
ಉ: ವಾಕ್ಪಥ : ಮಾರ್ಚ್ ೬ರ ಚೊಚ್ಚಲ ಕಾರ್ಯಕ್ರಮ
In reply to ಉ: ವಾಕ್ಪಥ : ಮಾರ್ಚ್ ೬ರ ಚೊಚ್ಚಲ ಕಾರ್ಯಕ್ರಮ by raghusp
ಉ: ವಾಕ್ಪಥ : ಮಾರ್ಚ್ ೬ರ ಚೊಚ್ಚಲ ಕಾರ್ಯಕ್ರಮ
ಉ: ವಾಕ್ಪಥ : ಮಾರ್ಚ್ ೬ರ ಚೊಚ್ಚಲ ಕಾರ್ಯಕ್ರಮ
In reply to ಉ: ವಾಕ್ಪಥ : ಮಾರ್ಚ್ ೬ರ ಚೊಚ್ಚಲ ಕಾರ್ಯಕ್ರಮ by RAMAMOHANA
ಉ: ವಾಕ್ಪಥ : ಮಾರ್ಚ್ ೬ರ ಚೊಚ್ಚಲ ಕಾರ್ಯಕ್ರಮ
In reply to ಉ: ವಾಕ್ಪಥ : ಮಾರ್ಚ್ ೬ರ ಚೊಚ್ಚಲ ಕಾರ್ಯಕ್ರಮ by RAMAMOHANA
ಉ: ವಾಕ್ಪಥ : ಮಾರ್ಚ್ ೬ರ ಚೊಚ್ಚಲ ಕಾರ್ಯಕ್ರಮ
ಉ: ವಾಕ್ಪಥ : ಮಾರ್ಚ್ ೬ರ ಚೊಚ್ಚಲ ಕಾರ್ಯಕ್ರಮ
ಉ: ವಾಕ್ಪಥ : ಮಾರ್ಚ್ ೬ರ ಚೊಚ್ಚಲ ಕಾರ್ಯಕ್ರಮ
In reply to ಉ: ವಾಕ್ಪಥ : ಮಾರ್ಚ್ ೬ರ ಚೊಚ್ಚಲ ಕಾರ್ಯಕ್ರಮ by partha1059
ಉ: ವಾಕ್ಪಥ : ಮಾರ್ಚ್ ೬ರ ಚೊಚ್ಚಲ ಕಾರ್ಯಕ್ರಮ
ಉ: ವಾಕ್ಪಥ : ಮಾರ್ಚ್ ೬ರ ಚೊಚ್ಚಲ ಕಾರ್ಯಕ್ರಮ