ಭೂಪಾಲ್ ದುರಂತವಾಗಿ ಇಂದಿಗೆ ೨೩ ವರ್ಷಗಳಾದವು!

ಭೂಪಾಲ್ ದುರಂತವಾಗಿ ಇಂದಿಗೆ ೨೩ ವರ್ಷಗಳಾದವು!

ದಿನಾಂಕ: ಡಿಸೆಂಬರ್ ೩, ೧೯೮೪. ಬೆಳಗಿನ ಜಾವ.

ಸ್ಠಳ: ಭೂಪಾಲಿನ ಯೂನಿಯನ್ ಕಾರ್ಬೈಡ್ ಕಾರ್ಖಾನೆ.

ಸೋರಿದ ರಾಸಾಯನಿಕ: ಮೀಥೈಲ್ ಐಸೋ ಸಯನೇಟ್

ಪ್ರಮಾಣ: ೪೩ ಟನ್!

ಅನಿಲ ದುರಂತಕ್ಕೆ ತುತ್ತಾದವರು: ಸುಮಾರು ೫,೦೦,೦೦೦ ಜನರು.

ಮರಣಿಸಿದವರು: ಸುಮಾರು ೨೦,೦೦೦ (ಇಂದಿಗೂ ಪ್ರತಿ ದಿನ ಒಬ್ಬರು ಸಾಯುತ್ತಿದ್ದಾರಂತೆ!)

ಅನಾರೋಗ್ಯಕ್ಕೆ ಒಳಗಾದವರು: ೧,೨೦,೦೦೦ ಜನರು!

ಇಂತಹ ಮತ್ತೊಂದು ದುರಂತ ಆಗಬಾರದು!

ರಾಸಾಯನಿಕ ವಸ್ತುಗಳನ್ನು ಮಿತವಾಗಿ ಬಳಸೋಣ-ಎಚ್ಚರಿಕೆಯಿಂದ ಬಳಸೋಣ.

-----------------------------------------------------------

ಪ್ರಕೃತಿಯು ಮನುಷ್ಯನ ಆಸೆಗಳನ್ನು ಪೂರೈಸುತ್ತದೆ. ದುರಾಸೆಗಳನ್ನಲ್ಲ!

Rating
No votes yet

Comments