ನಾನಾರು...? By RAMAMOHANA on Fri, 03/04/2011 - 14:22 ಕವನ ನಾನು...... ನೀನು.... ? ಕವಿಯಾಗ ಹೊರಟೆಕವಿತೆ ಮರೆತು ಬಿಟ್ಟೆ, ಕುಣಿಯಲೆಂದು ಎದ್ದೆತಾಳ ತಪ್ಪಿ ಬಿದ್ದೆ ಅಲೆದಲೆದು ಬೇಸತ್ತುಮುಗಿಸಿ ಎಲ್ಲ ಕಸರತ್ತುನಿನ್ನಲ್ಲಿ ಒಂದಾಗಿ ನಿಂದೆಎಲ್ಲ ನಾನಾಗಿಹುದ ಕಂಡೆಸತ್ಯದ ಸಿಹಿಯ ನಾನುಂಡೆ, ಸಂತಸಗೊಂಡೆ Log in or register to post comments Comments Submitted by partha1059 Mon, 03/07/2011 - 10:27 ಉ: ನಾನಾರು...? Log in or register to post comments
Comments
ಉ: ನಾನಾರು...?