ನಗು ಬಂದ್ರೆ ನಕ್ಕು ಬಿಡಿ - ಮಲಗಿಸಿದ್ದು ಯಾರನ್ನು?
ದಿಲ್ಲಿ ಗೆ ಹೋಗುವ ರೈಲು ಓಡ್ತಾ ಇತ್ತು.
ಒಬ್ಬ ನಿದ್ದೆಬಡುಕ ಮನುಷ್ಯನಿಗೆ ಆಗ್ರಾದಲ್ಲಿ ಇಳಿಯಬೇಕಾಗಿತ್ತು.ಆದರೆ ಆಗ್ರಾ ಬೆಳಗಿನ ಜಾವ ಬರುತ್ತಿತ್ತು ಅದರ ನಂತರ ದಿಲ್ಲಿ.
ಇವನಿಗೋ ಹೆದರಿಕೆ ಎಲ್ಲಿ ಎಚ್ಚರವಾಗದೇ ದಿಲ್ಲಿಗೆ ಹೋಗಿ ಬಿಡುತ್ತೇನೋಂತ.
ಪಕ್ಕದಲ್ಲಿದ್ದ ಸಹ ಪ್ರಯಾಣಿಕನೋರ್ವನಲ್ಲಿ ವಿನಂತಿಸಿದ
ಸ್ವಾಮಿ ಒಂದು ಉಪಕಾರ ಮಾಡಿ ಹೇಗೂ ನೀವು ದಿಲ್ಲಿಗೆ ಹೋಗುತ್ತಿದ್ದೀರಿ.ಅದಕ್ಕಿಂತ ಮೊದಲು ಆಗ್ರಾ ಬರುತ್ತೆ.
ನನಗೋ ತುಂಬ ನಿದ್ದೆ ಬರುತ್ತೆ ಒಂದೊಂದ್ಸಲ ಎಬ್ಬಿಸಿದರೂ ಏಳೋಲ್ಲ.ಅದಕ್ಕೆ
ಆಗ್ರಾ ಬಂದ ತಕ್ಷಣ ನನ್ನನ್ನೆತ್ತಿ ಪ್ಲಾಟ್ ಫಾರ್ಮ್ ಮೇಲೆ ಮಲಗಿಸಿಬಿಡಿ (ಬ್ಯಾಗ್ ಸಹಿತ )ಅಂದ.
ಹಾಗೇ ಆಗಲಿ ಖಂಡಿತಾ ಮಾಡುತ್ತೇನೆಂದು ಸಹಪ್ರಯಾಣಿಕ ಒಪ್ಪಿಕೊಂಡ.ಈತ ಸಂತೃಪ್ತಿಯಿಂದ ನಿದ್ದೆಹೋದ.ಸರಿ ಬೆಳಗಾಯಿತು ದಿಲ್ಲಿ ಬಂತು ಆ ವ್ಯಕ್ತಿ ಎದ್ದು ನೋಡಿದ ಆಗ್ರಾ ಯಾವಾಗಲೋ ಹೋಗಿ ದಿಲ್ಲಿ ಬರುತ್ತಾ ಇದೆ.ತನ್ನನ್ನು ಆಗ್ರಾದಲ್ಲಿ ಇಳಿಸಲೇ ಇಲ್ಲ ಆ ಸಹಪ್ರಯಾಣಿಕ.
ಸಿಟ್ಟಿನಿಂದ ತರಾಟೆಗೆ ತೆಗೆದುಕೊಂಡ.ಎಂಥಾ ಜನಾರೀ ನೀವು ನಿಮ್ಮ ಕೈಲಾಗೋಲ್ಲ ಅಂದ್ರೆ ನಾನು ನಿದ್ದೇನೇ ಮಾಡ್ತಿರಲಿಲ್ಲ.ಸ್ವಲ್ಪ ಕೂಡಾ ಮಾನವೀಯತೆಯಿಲ್ಲ.
ಸಹ ಪ್ರಯಾಣಿಕ ಸುಮ್ಮನೇ ನಿರ್ವಿಣ್ಣನಾಗಿ ಕುಳಿತಿದ್ದ.
ಇನ್ನೊಬ್ಬ ಕೇಳಿದ .ಎನ್ಸ್ವಾಮಿ ಅವನು ಅಷ್ಟೊಂದುಬೈದರೂ ಸುಮ್ನೇ ಇದೀರಲ್ಲ ಎನಾದ್ರೂ ಹೇಳ್ಬಾರ್ದೇ ಅಂದ.
ಸಹ ಪ್ರಯಾಣಿಕ ಹೇಳಿದ .ಅವನು ಬಯ್ಯಲಿ ಬಿಡಿ ನನಗೆ ಚಿಂತೆಯಿಲ್ಲ
ನನಗೀಗ ಚಿಂತೆ ಯೇನೆಂದರೆ
"ಆಗ್ರಾದಲ್ಲಿ ನಾನು ಪ್ಲಾಟ್ ಫಾರ್ಮ್ ಮೇಲೆ ಬೆಳಿಗ್ಗೆ ಮಲಗಿಸಿದ್ದು ಯಾರನ್ನ ಅಂತ?"
Rating
Comments
ಉ: ನಗು ಬಂದ್ರೆ ನಕ್ಕು ಬಿಡಿ - ಮಲಗಿಸಿದ್ದು ಯಾರನ್ನು?
In reply to ಉ: ನಗು ಬಂದ್ರೆ ನಕ್ಕು ಬಿಡಿ - ಮಲಗಿಸಿದ್ದು ಯಾರನ್ನು? by asuhegde
ಉ: ನಗು ಬಂದ್ರೆ ನಕ್ಕು ಬಿಡಿ - ಮಲಗಿಸಿದ್ದು ಯಾರನ್ನು?
ಉ: ನಗು ಬಂದ್ರೆ ನಕ್ಕು ಬಿಡಿ - ಮಲಗಿಸಿದ್ದು ಯಾರನ್ನು?
In reply to ಉ: ನಗು ಬಂದ್ರೆ ನಕ್ಕು ಬಿಡಿ - ಮಲಗಿಸಿದ್ದು ಯಾರನ್ನು? by gopaljsr
ಉ: ನಗು ಬಂದ್ರೆ ನಕ್ಕು ಬಿಡಿ - ಮಲಗಿಸಿದ್ದು ಯಾರನ್ನು?
ಉ: ನಗು ಬಂದ್ರೆ ನಕ್ಕು ಬಿಡಿ - ಮಲಗಿಸಿದ್ದು ಯಾರನ್ನು?
In reply to ಉ: ನಗು ಬಂದ್ರೆ ನಕ್ಕು ಬಿಡಿ - ಮಲಗಿಸಿದ್ದು ಯಾರನ್ನು? by kavinagaraj

In reply to ಉ: ನಗು ಬಂದ್ರೆ ನಕ್ಕು ಬಿಡಿ - ಮಲಗಿಸಿದ್ದು ಯಾರನ್ನು? by raghumuliya
ಉ: ನಗು ಬಂದ್ರೆ ನಕ್ಕು ಬಿಡಿ - ಮಲಗಿಸಿದ್ದು ಯಾರನ್ನು?
ಉ: ನಗು ಬಂದ್ರೆ ನಕ್ಕು ಬಿಡಿ - ಮಲಗಿಸಿದ್ದು ಯಾರನ್ನು?
In reply to ಉ: ನಗು ಬಂದ್ರೆ ನಕ್ಕು ಬಿಡಿ - ಮಲಗಿಸಿದ್ದು ಯಾರನ್ನು? by vivekrp
ಉ: ನಗು ಬಂದ್ರೆ ನಕ್ಕು ಬಿಡಿ - ಮಲಗಿಸಿದ್ದು ಯಾರನ್ನು?
ಉ: ನಗು ಬಂದ್ರೆ ನಕ್ಕು ಬಿಡಿ - ಎಬ್ಬಿಸಿದ್ದು ಯಾರನ್ನು?
In reply to ಉ: ನಗು ಬಂದ್ರೆ ನಕ್ಕು ಬಿಡಿ - ಎಬ್ಬಿಸಿದ್ದು ಯಾರನ್ನು? by Mohana

In reply to ಉ: ನಗು ಬಂದ್ರೆ ನಕ್ಕು ಬಿಡಿ - ಎಬ್ಬಿಸಿದ್ದು ಯಾರನ್ನು? by nagarathnavina…
ಉ: ನಗು ಬಂದ್ರೆ ನಕ್ಕು ಬಿಡಿ - ಎಬ್ಬಿಸಿದ್ದು ಯಾರನ್ನು?
In reply to ಉ: ನಗು ಬಂದ್ರೆ ನಕ್ಕು ಬಿಡಿ - ಎಬ್ಬಿಸಿದ್ದು ಯಾರನ್ನು? by bhalle