ಒಂದು ಪ್ರಶ್ನೆ
ಒಂದು ಪ್ರಶ್ನೆ
ದನಿಯೊಂದು ಹೇಳಿತು, ಚುಕ್ಕಿಗಳಲ್ಲೆನ್ನ ನೋಡಿ
ಮತ್ತೆ ದಿಟದಿ ನುಡಿಯಿರಿ, ಭುವಿಯ ಮನುಜರೆ,
ಮನದ ಮತ್ತು ಮೈಯ ಈ ಎಲ್ಲ ಕಲೆಗಳು
ಹುಟ್ಟಿಗೆಂದು ತೆತ್ತ ಈ ಬೆಲೆ ಅತಿಯಲ್ಲವೆ.
- ರಾಬರ್ಟ್ ಫ್ರಾಸ್ಟ್.
A Question
A voice said, Look me in the stars
And tell me truly, men of earth,
If all the soul-and-body scars
Were not too much to pay for birth.
- Robert Frost.
ಚಿತ್ರ: ಅಂರ್ತರ್ಜಾಲದಿಂದ ನಕಲಿಸಿದ್ದು.
Rating
Comments
ಉ: ಒಂದು ಪ್ರಶ್ನೆ
In reply to ಉ: ಒಂದು ಪ್ರಶ್ನೆ by ksraghavendranavada
ಉ: ಒಂದು ಪ್ರಶ್ನೆ