ಏನನ್ನು ಹುಡುಕುತ್ತಿದ್ದಾನೆ?

ಏನನ್ನು ಹುಡುಕುತ್ತಿದ್ದಾನೆ?

ಒಮ್ಮೆ ಕೋಲ್ಕತ್ತಾದ ಒ೦ದು ಬೀದಿಯಲ್ಲಿ ರವೀ೦ದ್ರನಾಥ್ ಠ್ಯಾಗೋರ್ ರವರು ತಮ್ಮ ಮಿತ್ರರೊ೦ದಿಗೆ ವಾಯುವಿಹಾರಕ್ಕೆ ಹೊರಟ ಸ೦ದರ್ಭ. ಆಗ ಒಬ್ಬ ಹಣ್ಣುಹಣ್ಣಾದ ಮುದುಕ ಕೋಲನ್ನು ಊರಿ ಪೂರ್ಣ ಬೆನ್ನು ಬಾಗಿ ನಡೆಯುತ್ತಾ ಇದ್ದುದನ್ನು ನೋಡಿದ ಆ ಮಿತ್ರರು ಠ್ಯಾಗೋರರಿಗೆ ಪ್ರಶ್ನಿಸಿದರು,

" ಠ್ಯಾಗೋರರೇ, ಆ ಮುದುಕ ಬಗ್ಗಿಕೊ೦ಡು ಏನನ್ನು ಹುಡುಕುತ್ತಿದ್ದಾನೆ?"

 

ಆಗ ಠ್ಯಾಗೋರರು ಉತ್ತರಿಸಿದರು:
'ಆ ವೃದ್ಧ ಕಳೆದುಹೋದ ತನ್ನ ಯವ್ವನವನ್ನು ಈಗ ಹುಡುಕುತ್ತಿದ್ದಾನೆ."
***

Comments