ಧರಣಿಯ ಮುನಿಸು By RAMAMOHANA on Fri, 03/18/2011 - 16:48 ಕವನ ಧರಣಿಯ ಮುನಿಸು ಮುನಿದು ತೋರಿಹಳಲ್ಲಿ ಮಾತೆಒಡಲಾಗ್ನಿಯ ಹೊರಗೊಗೆದುಮೀರಿದೆ ಇಂದೆನುತ ಸಹನೆಯ ಮಿತಿ ಮನುಕುಲ ಇನ್ನಾದರೂ ಅರಿಯಬೇಕಂತೆಬಾಳ ನಡಿಗೆಯ ದರ್ಮದಒಳ ಹೊರಗಣ ಇತಿ ಮಿತಿ ಸುಮ್ಮನಿದ್ದರೆ ಅರಿತೂ ಅರಿಯದಂತೆಉಳಿಯದಂತಾದೀತದುವಿಶ್ವ ವೃಕ್ಷದ ಅವನತಿ. Log in or register to post comments Comments Submitted by gopinatha Fri, 03/18/2011 - 21:21 ಉ: ಧರಣಿಯ ಮುನಿಸು Log in or register to post comments Submitted by RAMAMOHANA Mon, 03/21/2011 - 10:57 In reply to ಉ: ಧರಣಿಯ ಮುನಿಸು by gopinatha ಉ: ಧರಣಿಯ ಮುನಿಸು Log in or register to post comments
Submitted by RAMAMOHANA Mon, 03/21/2011 - 10:57 In reply to ಉ: ಧರಣಿಯ ಮುನಿಸು by gopinatha ಉ: ಧರಣಿಯ ಮುನಿಸು Log in or register to post comments
Comments
ಉ: ಧರಣಿಯ ಮುನಿಸು
In reply to ಉ: ಧರಣಿಯ ಮುನಿಸು by gopinatha
ಉ: ಧರಣಿಯ ಮುನಿಸು