ಜೋಗ ಜಲಪಾತ‌

ಜೋಗ ಜಲಪಾತ‌

ಕವನ

 ರಬಸದಿ ಧುಮುಕುವ ಸೌ೦ದರ್ಯ ನೋಡು

ಪ್ರಕ್ರುತಿಯೇ ಇವಳ ತಾಯಿ ಬೀಡು
ಇವಳ ಮಹಿಮೆಯನು ಪಾಡುವುದು ನಮ್ಮ ಕರುನಾಡು
ಕನ್ನಡದ ಕ೦ದ! ಇವಳ ಕೀರ್ತಿಯನು ರಕ್ಷಣೆ ನೀ ಮಾಡು
 
ಹಾಲಿನ ಮಳೆಯ೦ತೆ ನೀ ಭೂಮಿಗೆ ಇಳಿವೆ
ಮಾನವ ಬದುಕಿಗೆ ನೀ ಜೀವಧಾರೆಯಾಗುವೆ
ರೈತರ ಪಾಲಿಗೆ ಅನ್ನಪೊರ್ಣಿಯಾಗಿರುವೆ
ಪ್ರಕ್ರುತಿಗೆ ನೀ ಸ೦ಜೀವಿನಿಯಾಗಿರುವೆ
 
ನೀ ಇರುವ ನಮ್ನಾಡಿಗೆ ಎ೦ದೂ ಬರದು ಬರಗಾಲ‌
ನನ್ನೀ ಕರುನಾಡನು ಕಾಪಾಡು ಸದಾಕಾಲ‌
ನಿನ್ನ ಮಹಿಮೆಯನು ಕೊ೦ಡಾಡುವ ನಮ್ನಾಡೇ ಧನ್ಯ
ನಿನ್ನನ್ನು ವರ್ಣಿಸುವ ನನಗೇ ಸಿಗಲಿ ಆ ಪುಣ್ಯ.

Comments