ಭಾಗ್ಯವೆಂದರೇ ನಿನ್ನದೇ ಬಿಡು By ನಂದೀಶ್ ಬಂಕೇನಹಳ್ಳಿ on Thu, 03/17/2011 - 09:14 ಕವನ ಓ ಮರಿಹಕ್ಕಿಯೇ ಭಾಗ್ಯವೆಂದರೇ ನಿನ್ನದೇ ಬಿಡು. ಮರದಿಂದ ಮರಕ್ಕೆ ಹಾರಿ ಬಗೆಬಗೆಯ ಹೂ ಮಕರಂಧವ ಹೀರಿ, ಅಡೆತಡೆಯಿಲ್ಲದೆ ಏರಿಳಿಯುವ ಭಾಗ್ಯವೆಂದರೆ ನಿನ್ನದೇ ಬಿಡು. ದೇಶಕಾಲದ ಪರಿವೇ ಇಲ್ಲದೇ, ಗಡಿ,ಗಡಿಯಾರದ ಕಡಿವಾಣವೂ ಇಲ್ಲದೇ. ಜಾತಿ ಧರ್ಮದ ಗೊಡವೇಯೇ ಇಲ್ಲದ ಭಾಗ್ಯವೆಂದರೇ ನಿನ್ನದೇ ಬಿಡು. Log in or register to post comments Comments Submitted by dayanandac Sun, 03/20/2011 - 07:43 ಉ: ಭಾಗ್ಯವೆಂದರೇ ನಿನ್ನದೇ ಬಿಡು Log in or register to post comments Submitted by manju787 Sun, 03/20/2011 - 10:15 In reply to ಉ: ಭಾಗ್ಯವೆಂದರೇ ನಿನ್ನದೇ ಬಿಡು by dayanandac ಉ: ಭಾಗ್ಯವೆಂದರೇ ನಿನ್ನದೇ ಬಿಡು Log in or register to post comments
Submitted by dayanandac Sun, 03/20/2011 - 07:43 ಉ: ಭಾಗ್ಯವೆಂದರೇ ನಿನ್ನದೇ ಬಿಡು Log in or register to post comments
Submitted by manju787 Sun, 03/20/2011 - 10:15 In reply to ಉ: ಭಾಗ್ಯವೆಂದರೇ ನಿನ್ನದೇ ಬಿಡು by dayanandac ಉ: ಭಾಗ್ಯವೆಂದರೇ ನಿನ್ನದೇ ಬಿಡು Log in or register to post comments
Comments
ಉ: ಭಾಗ್ಯವೆಂದರೇ ನಿನ್ನದೇ ಬಿಡು
In reply to ಉ: ಭಾಗ್ಯವೆಂದರೇ ನಿನ್ನದೇ ಬಿಡು by dayanandac
ಉ: ಭಾಗ್ಯವೆಂದರೇ ನಿನ್ನದೇ ಬಿಡು