ಇವುಗಳನ್ನು ಹೆಸರಿಸಬಲ್ಲಿರಾ?

ಇವುಗಳನ್ನು ಹೆಸರಿಸಬಲ್ಲಿರಾ?

 

 

 

 

ಭಾಗವಹಿಸಿದ ಎಲ್ಲರಿಗೂ ನನ್ನ ನಮನಗಳು
ಎಲ್ಲರೂ ಪ್ರಯತ್ನಿಸಿದರಾದರೂ  ಈ ಸಾರಿ ಪುನಃ ನೀರ್ಕಜೆಯವರು ಗೆದ್ದಿದ್ದಾರೆ
ಉತ್ತರ  ಅವರು ಬರೆದ ಹಾಗೇ :

೧. ಈಂದು (ತುಳು), ಬೈನೆ (ಕನ್ನಡ).
೨. ಗಾಂಧಾರಿ ಮೆಣಸು, ಸೂಜಿ ಮೆಣಸು (ಬಿಳಿ ಬಣ್ಣದ್ದು)
೩. ಮೆಹಂದಿ/ಗೋರಂಟಿ


ನಿಮ್ಮೆಲ್ಲರ ಆಸಕ್ತಿದಾಯಕ ಪ್ರೋತ್ಸಾಹದಾಯಕ ಪ್ರತಿಕ್ರೀಯೆಗಳು ನನಗೆ ಸ್ಪೂರ್ತಿ
ನಾನು ಈ ಸಾರಿ ಊರಿಗೆ ಹೋದಾಗ ನನ್ನ ಸ್ನೇಹಿತ ಹಾಗೂ ಸಂಬಂಧೀ ಶ್ರೀಯುತ ರಟ್ಟಾಡಿ ವಿಶ್ವನಾಥ ಹೆಬ್ಬಾರ್ ರವರ ಮನೆಯಲ್ಲಿ ಉಳಿದಿದ್ದೆ.
ಹಸಿರು ಪ್ರೇಮಿ ವಿಶ್ವನಾಥರ ಮನೆಯ ಪರಿಸರ ನನ್ನ ಮನ ಸೂರೆಗೊಂಡಿತ್ತು.  ಅಲ್ಲಿಂದಲೇ ತೆಗೆದ ಹಲಕೆಲವು ಫೋಟೋಗಳಿವು.

 

Comments