ನಮ್ಮ ಪ್ರೀತಿ
ಅವಳು ಪ್ರೀತಿಯ ಆಳ ಅರಿಯಲಿಲ್ಲ
ನಾನು ಪ್ರೀತಿಸಿ ಮೇಲೆ ಏಳಲಿಲ್ಲ
ಬತ್ತಿ ಹೋಯಿತೆ ನಮ್ಮ ಪ್ರೀತಿ
ಮುತ್ತು ಉಂಟು ಚಿಪ್ಪಿನಲ್ಲಿ
ತುತ್ತು ಮರೆಸಿತು ರೆಪ್ಪೆಯಲ್ಲಿ
ಹನಿಯಾಗಿ ಉರುಳಿತೆ ನಮ್ಮ ಪ್ರೀತಿ
ಚಂದ್ರನಿರುವ ಬಾನಿನಲ್ಲಿ
ಚುಕ್ಕೆಗೆಲ್ಲಿ ಜೀವ ಕಳೆ
ಮಿಂಚಿ ಮರೆಯಾಯಿತೆ ನಮ್ಮ ಪ್ರೀತಿ
ರಾಗದಿ ನುಡಿಸಿದ ಗಾನದಲ್ಲಿ
ತಾಳ ತಪ್ಪಿ ಬಾಳಿನಲ್ಲಿ
ಸಂತೆಯಲ್ಲಿ ಸಂಗೀತವಾಯಿತೆ ನಮ್ಮ ಪ್ರೀತಿ
ನಶೆಯೂ ಉಂಟು ಶೀಷೆಯಲಿ
ದಿಶೆಯ ತಪ್ಪಿ ಗುಂಗಿನಲಿ
ಗಾಳಿಪಟದಂತೆ ತೇಲಿಹೋಯಿತೆ ನಮ್ಮ ಪ್ರೀತಿ
Rating
Comments
ಉ: ನಮ್ಮ ಪ್ರೀತಿ
In reply to ಉ: ನಮ್ಮ ಪ್ರೀತಿ by partha1059
ಉ: ನಮ್ಮ ಪ್ರೀತಿ
ಉ: ನಮ್ಮ ಪ್ರೀತಿ
In reply to ಉ: ನಮ್ಮ ಪ್ರೀತಿ by manju787
ಉ: ನಮ್ಮ ಪ್ರೀತಿ
ಉ: ನಮ್ಮ ಪ್ರೀತಿ
In reply to ಉ: ನಮ್ಮ ಪ್ರೀತಿ by kamath_kumble
ಉ: ನಮ್ಮ ಪ್ರೀತಿ
ಉ: ನಮ್ಮ ಪ್ರೀತಿ
In reply to ಉ: ನಮ್ಮ ಪ್ರೀತಿ by Jayanth Ramachar
ಉ: ನಮ್ಮ ಪ್ರೀತಿ
ಉ: ನಮ್ಮ ಪ್ರೀತಿ
In reply to ಉ: ನಮ್ಮ ಪ್ರೀತಿ by raghumuliya
ಉ: ನಮ್ಮ ಪ್ರೀತಿ
ಉ: ನಮ್ಮ ಪ್ರೀತಿ
In reply to ಉ: ನಮ್ಮ ಪ್ರೀತಿ by Chikku123
ಉ: ನಮ್ಮ ಪ್ರೀತಿ
ಉ: ನಮ್ಮ ಪ್ರೀತಿ
In reply to ಉ: ನಮ್ಮ ಪ್ರೀತಿ by nagarathnavina…
ಉ: ನಮ್ಮ ಪ್ರೀತಿ
ಉ: ನಮ್ಮ ಪ್ರೀತಿ
In reply to ಉ: ನಮ್ಮ ಪ್ರೀತಿ by kavinagaraj
ಉ: ನಮ್ಮ ಪ್ರೀತಿ