ಬಿಂಬ
೧. ಎತ್ತ ಹೋಗಲಿ, ಇನ್ನೆಲ್ಲಿ ಹುಡುಕಲಿ |
ಎತ್ತ ಹೋದರಲ್ಲಿ ನೀನು ಕಾಣುವನ್ತಿರೆ |
ಕಣ್ಣು ಕಾಂಬ ಬಿಂಬವೆಲ್ಲಾ ನಿನ್ನದಾಗಿರೆ |
ನೀನೇಕೆ ಬಾರೆ, ಕಣ್ಣೆದುರಿಗೆ ತೋಱೆ |
೨. ನೀರಿನೊಳು ಉದುರಿದ ಎಲೆಯನ್ತೆ, ತೇಲುತ್ತ ತೇಲುತ್ತ ನಾನಿರಲು |
ಮಾಯಕದ ಲೋಕದ ಹೊಗಲಿನೊಳು*, ಕಾಯುತ್ತ ಕಾಯುತ್ತ ನಾನಿರಲು |
೩. ದೂರದಿನ್ದ ಕಣ್ಡು, ನಿನ್ನಿನ್ದ ಮೋಹಗೊಣ್ಡೆ |
ಬೞಿಗೆ ಬನ್ದು ನಿನ್ತ, ನಿನ್ನ ನಗೆಗೆ ಸೋತುಹೋದೆ |
ಮಾತೊನ್ದನ್ನೂ ಉಲಿಯದಲೇ ಮೂಕನು ನಾನಾದೆ |
*ಹೊಗಲು = ಪ್ರವೇಶ, ಪ್ರವೇಶದ್ವಾರ
Rating
Comments
ಉ: ಬಿಂಬ
ಉ: ಬಿಂಬ
ಉ: ಬಿಂಬ
ಉ: ಬಿಂಬ