ನಿನ್ನ ಕನಸು- ನೆನಪು
ಕನಸಿನ ಸಂತೆಯಲಿ ಬರೀ ನಿನ್ನ ಕನಸಿನ ಮಾರಾಟ
ನೆನಪಿನ ಕಂತೆಯಲಿ ಬರೀ ನಿನ್ನ ನೆನಪಿನ ಮೆಲುಕಾಟ
ಕಣ್ಣಮುಚ್ಚಿ ನಗೆ ಬೀರಿದ ನಿನ್ನ ಪರಿಚಯದ ಪರಿಗೆ
ಮನಬಿಚ್ಚಿ ಹೊರಬಿದ್ದ ನಿನ್ನ ದಣಿವಾರದ ದನಿಗೆ
ಭುವಿ ಬಿಟ್ಟು ಪತಂಗ ನಾನಾದೆ ಇಲ್ಲೇ ಕುಂತಲ್ಲೇ
ಉಸಿರಿಗೆ ಉಸಿರಾಗುವ ನಿನ್ನ ಕಣ್ಣಂಚಿನ ಸನ್ನೆಗೆ
ನೆರಳಿಗೆ ನೆರಾಳಾದ ನಿನ್ನ ಜೊತೆಯ ಹೆಜ್ಜೆಗೆ
ಕಣಕಣವು ಕರಗುತಲಿ ನೀರಾದೆ ನಾ ನಿಂತಲ್ಲೇ
ಕಂಪಿನ ನವಿರಾದ ನಿನ್ನ ಮಾತಿನ ಮೋಡಿಗೆ
ನನ್ನಲ್ಲೇ ಅವಿತಿರುವ ನಿನ್ನ ನಾ ಹುಡುಕುವ ಧಾಟಿಗೆ
ಕೋಟಿ ಜನರ ನಡುವಲಿ ನನ್ನೇ ನಾ ಕಳಕ್ಕೊಂಡೆ
ಕಾಮತ್ ಕುಂಬ್ಳೆ
Rating
Comments
ಉ: ನಿನ್ನ ಕನಸು- ನೆನಪು
ಉ: ನಿನ್ನ ಕನಸು- ನೆನಪು
ಉ: ನಿನ್ನ ಕನಸು- ನೆನಪು
In reply to ಉ: ನಿನ್ನ ಕನಸು- ನೆನಪು by prasannakulkarni
ಉ: ನಿನ್ನ ಕನಸು- ನೆನಪು
ಉ: ನಿನ್ನ ಕನಸು- ನೆನಪು
In reply to ಉ: ನಿನ್ನ ಕನಸು- ನೆನಪು by gopinatha
ಉ: ನಿನ್ನ ಕನಸು- ನೆನಪು
In reply to ಉ: ನಿನ್ನ ಕನಸು- ನೆನಪು by kamath_kumble
ಉ: ನಿನ್ನ ಕನಸು- ನೆನಪು
In reply to ಉ: ನಿನ್ನ ಕನಸು- ನೆನಪು by gopinatha
ಉ: ನಿನ್ನ ಕನಸು- ನೆನಪು
ಉ: ನಿನ್ನ ಕನಸು- ನೆನಪು
In reply to ಉ: ನಿನ್ನ ಕನಸು- ನೆನಪು by kavinagaraj
ಉ: ನಿನ್ನ ಕನಸು- ನೆನಪು