ಬೇವು - ಬೆಲ್ಲ
ಕವನ
ಉದಯಿಸುತಿಹನು ರವಿಯು ಹೊಸ ಸಂವತ್ಸರದಿ
ಹೆಂಗಳೆಯರು ಬಿಡಿಸುತಿಹರು ರಂಗೋಲಿಯ ಸಡಗರದಿ
ಹಸಿರು ತೋರಣವ ಬಾಗಿಲಿಗೆ ಕಟ್ಟುತ ಆನಂದದಿ
ಸ್ವಾಗತಿಸುವ ಹೊಸವರ್ಷವ ಸಂಭ್ರಮದ ಉಗಾದಿ..
ವಿದಾಯ ಹೇಳೋಣ ವಿಕೃತಿನಾಮ ಸಂವತ್ಸರಕೆ
ಸ್ವಾಗತ ಕೋರೋಣ ಶ್ರೀ ಖರನಾಮ ಸಂವತ್ಸರಕೆ
ಪಂಚಾಗ ಶ್ರವಣವ ಮಾಡಿ ಬೇಡೋಣ ದೇವರನು
ಹರಸು ನೀಡು ನೀ ಸುಖ ಶಾಂತಿ ನೆಮ್ಮದಿಯನು.
ಬೇವು ಬೆಲ್ಲವ ತಿಂದು ನಲಿಯೋಣ ಬನ್ನಿ
ಕಷ್ಟ ಸುಖವ ಹಂಚಿ ಬಾಳೋಣ ಬನ್ನಿ..
ಪ್ರೀತಿಯ ಕೂಡೋಣ ದ್ವೇಷವ ಅಳಿಸೋಣ
ಸ್ನೇಹವ ಹಂಚುತ ಬನ್ನಿ ನಲಿಯೋಣ
Comments
ಉ: ಬೇವು - ಬೆಲ್ಲ
In reply to ಉ: ಬೇವು - ಬೆಲ್ಲ by prasannakulkarni
ಉ: ಬೇವು - ಬೆಲ್ಲ
ಉ: ಬೇವು - ಬೆಲ್ಲ
In reply to ಉ: ಬೇವು - ಬೆಲ್ಲ by gopinatha
ಉ: ಬೇವು - ಬೆಲ್ಲ
ಉ: ಬೇವು - ಬೆಲ್ಲ
In reply to ಉ: ಬೇವು - ಬೆಲ್ಲ by gopaljsr
ಉ: ಬೇವು - ಬೆಲ್ಲ
ಉ: ಬೇವು - ಬೆಲ್ಲ
In reply to ಉ: ಬೇವು - ಬೆಲ್ಲ by partha1059
ಉ: ಬೇವು - ಬೆಲ್ಲ
ಉ: ಬೇವು - ಬೆಲ್ಲ
In reply to ಉ: ಬೇವು - ಬೆಲ್ಲ by bhalle
ಉ: ಬೇವು - ಬೆಲ್ಲ
ಉ: ಬೇವು - ಬೆಲ್ಲ
In reply to ಉ: ಬೇವು - ಬೆಲ್ಲ by saraswathichandrasmo
ಉ: ಬೇವು - ಬೆಲ್ಲ
ಉ: ಬೇವು - ಬೆಲ್ಲ
In reply to ಉ: ಬೇವು - ಬೆಲ್ಲ by manju787
ಉ: ಬೇವು - ಬೆಲ್ಲ
ಉ: ಬೇವು - ಬೆಲ್ಲ
In reply to ಉ: ಬೇವು - ಬೆಲ್ಲ by MADVESH K.S
ಉ: ಬೇವು - ಬೆಲ್ಲ
ಉ: ಬೇವು - ಬೆಲ್ಲ
In reply to ಉ: ಬೇವು - ಬೆಲ್ಲ by ನಂದೀಶ್ ಬಂಕೇನಹಳ್ಳಿ
ಉ: ಬೇವು - ಬೆಲ್ಲ
ಉ: ಬೇವು - ಬೆಲ್ಲ
In reply to ಉ: ಬೇವು - ಬೆಲ್ಲ by RAMAMOHANA
ಉ: ಬೇವು - ಬೆಲ್ಲ
ಉ: ಬೇವು - ಬೆಲ್ಲ
In reply to ಉ: ಬೇವು - ಬೆಲ್ಲ by siddhkirti
ಉ: ಬೇವು - ಬೆಲ್ಲ