ಕಟವಾಯಿ, ಓರಗೆ, ಕರ್ಬೊನ್.......

ಕಟವಾಯಿ, ಓರಗೆ, ಕರ್ಬೊನ್.......

Comments

ಬರಹ

ಸುಮ್ನೆ, ಅಂಗೆ ಪದಗಳ ಜೊತೆ ಆಟ...ಇವುಗಳ ಅರಿತ ಹೇಳಿ?

೧. ಕಟವಾಯಿ/ಕಟ್ಟವಾಯಿ
೨. ಓರಗೆ/ವಾರ್ಗೆ
೩. ಕರ್ಬೊನ್
೪. ಅನಿಬರು
೫. ಕೆಮ್ಮನೆ
೬. ಬಿರ್ದಿನನ್
೭. ಕಿಸುರು 
೮. ಬರ್ದುಂಕು
೯.ಗಳ
೧೦.ಕೂರ್ಪನ್ ( ನಮ್ಮ ಸುನಿಲ ಜಯಪ್ರಕಾಶರು ಬರೆದಿರುವ ಬರಹಗಳನ್ನು  ಗಮನಿಸುತ್ತಿದ್ದರೆ ಇದು ಸಲೀಸು)
೧೧.ಕೂರನ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet