ವಿದಾಯ

ವಿದಾಯ

ನಿಯತಿ ಕಂಡ ದುರಂತಕ್ಕೆ ನನ್ನ ತಪ್ಪೆಲ್ಲಿ ತುಂಬುವೆ ಎಲ್ಲಿ ನೀನು ಆ ದುಃಖದ ಸರಿತೂಕ ಭಕ್ತಿ ಭಯ ಸತ್ತಿವೆ ನನ್ನಲ್ಲಿ ನಿನಗೆಂದು ಪ್ರಶ್ನೆಗಳಷ್ಟೆ ಉಳಿದಿವೆ ಮನಸ್ಸಿನ ಪ್ರತಿಭಟನೆಯಿದು ನಿನ್ನನ್ನು ನಾನೇಕೆ ಪೂಜಿಸಲಿ ಸಾಕಿನ್ನು ಅಭಿಮಾನವಿಲ್ಲದೆ ನಿನ್ನನ್ನು ಧ್ಯಾನಿಸಲಾರೆ ಮುಗಿಯಿತು ನಮ್ಮ ನಂಟು ನಿನಗೆ ದೈವ ಎನ್ನಲಾರೆ
Rating
No votes yet

Comments