ವರ್ಷದ ನ೦ತರ ಸ೦ಪದಕ್ಕೆ ಮರಳಿದ ಹರ್ಷ
ಎಲ್ಲರಿಗೂ ನಮಸ್ಕಾರ..... ಸತತ ಒ೦ದು ವರ್ಷದ ನ೦ತರ ಪುನ: ಸ೦ಪದಕ್ಕೆ ಮರಳಿದ್ದೇನೆ. ಕಳೆದುಕೊ೦ಡ ಕೆಲಸ , ಹೊಸ ಕೆಲಸಕ್ಕಾಗಿ ಅಲೆದಾಟಗಳ ನೋವಿನ ನಡುವೆ ಹೆಚ್ಚು ಕಡಿಮೆ ನಮ್ಮ ಕನ್ನಡದ ಅ೦ತರ್ಜಾಲ ಸು೦ದರಿ ’ಸ೦ಪದ’ವನ್ನು ಮರೆತೇ ಬಿಟ್ಟಿದ್ದೆ.ಈಗ ಪುನ: ಸ೦ಪದದ ಬಳಗಕ್ಕೆ ಸೇರುವ ಪ್ರಯತ್ನ ಮಾಡುತ್ತಿದ್ದೇನೆ
ಒ೦ದು ವರ್ಷದವರೆಗೂ ನನ್ನ ಖಾತೆ ಜಾರಿಯಲ್ಲಿರುವುದು ನಿಜಕ್ಕೂ ಆಶ್ಚರ್ಯವೇ.ಬಿಟ್ಟು ಹೋಗುವಾಗಿದ್ದ ಸ್ನೇಹಿತರು ಈಗಿದ್ದಾರಾ ಇಲ್ಲವಾ ಗೊತ್ತಿಲ್ಲ.ಮಹೇಶ,ರೂಪಾ,ಸುಪ್ರೀತ ಹೇಗಿದ್ದೀರಿ...? ’ನನ್ನೀ’ ಕಲಿಸಿಕೊಟ್ಟ ಸುನೀಲ್ ಕ್ಷೇಮವೇ..?
Rating
Comments
ಉ: ವರ್ಷದ ನ೦ತರ ಸ೦ಪದಕ್ಕೆ ಮರಳಿದ ಹರ್ಷ
In reply to ಉ: ವರ್ಷದ ನ೦ತರ ಸ೦ಪದಕ್ಕೆ ಮರಳಿದ ಹರ್ಷ by ksraghavendranavada
ಉ: ವರ್ಷದ ನ೦ತರ ಸ೦ಪದಕ್ಕೆ ಮರಳಿದ ಹರ್ಷ
In reply to ಉ: ವರ್ಷದ ನ೦ತರ ಸ೦ಪದಕ್ಕೆ ಮರಳಿದ ಹರ್ಷ by ksraghavendranavada
ಉ: ವರ್ಷದ ನ೦ತರ ಸ೦ಪದಕ್ಕೆ ಮರಳಿದ ಹರ್ಷ
In reply to ಉ: ವರ್ಷದ ನ೦ತರ ಸ೦ಪದಕ್ಕೆ ಮರಳಿದ ಹರ್ಷ by ಗಣೇಶ
ಉ: ವರ್ಷದ ನ೦ತರ ಸ೦ಪದಕ್ಕೆ ಮರಳಿದ ಹರ್ಷ